ಗುಳಿಗುಳಿ ಶಂಕರ | ಸಾಕ್ಷಾತ್ ಶಿವನಿಂದಲೇ ಉದ್ಭವಿಸಿದ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ
ಅಲ್ಲಿರೋದು ಶಿವಪಾರ್ವತಿಯರ ದಣಿವನ್ನು ನೀಗಿಸಿದ ತೀರ್ಥಕೊಳ. ಆ ತೀರ್ಥಕೊಳದಲ್ಲಿ ಶಾಶ್ವತವಾಗಿ ನೆಲೆಸಿದ್ದಾಳಂತೆ ಗಂಗೆ. ಆ ಕೊಳದಲ್ಲಿರುವ ತೀರ್ಥಕ್ಕಿದೆ ರೋಗ ನಿವಾರಣೆ ಮಾಡುವ ದಿವ್ಯ ಶಕ್ತಿ. ಮನದಲ್ಲಿ ದೇವರನ್ನು ಬೇಡಿಕೊಂಡು ಕೈ ತಟ್ಟಿದರೆ ಪ್ರತಿಕ್ರೀಯಿಸುತ್ತದೆ ಆ ಕೊಳ. ಈ ಕೊಳದಲ್ಲಿ ಕೈ ತಟ್ಟಿದರೆ ಗುಳು ಗುಳು ಎಂದು ನಾದಗೈಯುತ್ತಾ ಶಬ್ಧರೂಪದಲ್ಲಿ ಮೇಲುಳುತ್ತವೆ ಗುಳ್ಳೆಗಳು. ಮಲೆನಾಡಿನ ಕಾನನದಲ್ಲಿ ದೇವಮಾನವರು ನೆಲೆಸಿದ, ಈ ತಪೋಭೂಮಿಯಲ್ಲಿ ನಡೆಯುವ ಚಮತ್ಕಾರಗಳ ಬಗ್ಗೆ ಇಲ್ಲಿದೆ ವಿಶೇಷ ಸಂಗತಿ ಇದನ್ನು ಸಹ ಓದಿ : ಎಸ್.ಬಂಗಾರಪ್ಪ ನೆನಪು … Read more