MESCOM : ಶಿವಮೊಗ್ಗ ನಾಗರಿಕರ ಗಮನಕ್ಕೆ: ಫ್ಯೂಸ್ ಕೀಳಲು ಬರುವ ಮೆಸ್ಕಾಂ ಸಿಬ್ಬಂದಿ ಕೈಯಲ್ಲಿ ಕರೆಂಟ್ ಬಿಲ್ ಕಟ್ಟಬೇಡಿ
ಶಿವಮೊಗ್ಗವಷ್ಟೆ ಅಲ್ಲದೆ, ಉಳಿದ ಭಾಗಗಳಲ್ಲಿಯು ಒಂದು ಕಾಮನ್ ವಹಿವಾಟು ನಡೆಯುತ್ತದೆ. ಕರೆಂಟ್ ಬಿಲ್ ಕಟ್ಟೋದು ಸಾಮಾನ್ಯವಾಗಿ ತಡವಾಗಿಯೆ ಆಗುತ್ತದೆ. ದುಡ್ಡು ಅಡ್ಜೆಸ್ಟ್ ಮಾಡುವುದರಲ್ಲಿಯು , ಲಾಸ್ಟ್ ಡೇಟ್ ಮುಗಿದು, ಲೈನ್ಮ್ಯಾನ್ ಬಂದು ಬಿಲ್ ಕಟ್ಟಿಲ್ಲ ಎಂದು ಹೇಳುವರೆಗೂ ಟೈಂ ತಗೊಂಡು, ಆನಂತರ ಕಟ್ಟುವವರು ಇರುತ್ತಾರೆ. thirthahalli | ಪೊಲೀಸರ ಹುಡುಕಾಟದ ನಡುವೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಬಂದು ಹೋಗಿದ್ದನಾ ಸ್ಯಾಂಟ್ರೋ ರವಿ!? ಇದೇ ರೀತಿಯಲ್ಲಿ ಲೈನ್ ಮ್ಯಾನ್ ಕೈಯಲ್ಲಿ ಬಿಲ್ನ ಅಮೌಂಟ್ ಕೊಟ್ಟು, ಕಟ್ಟಿಬಿಡಪ್ಪ ಎನ್ನುವುವರು ಇದ್ದಾರೆ. … Read more