ಚೆನ್ನೈನಲ್ಲಿ ಸಾಧನೆಯ ದಾಖಲೆ ಬರೆದ ಶಿವಮೊಗ್ಗ ಜಿಲ್ಲೆ ಹೊಸನಗರದ ಮೇಘನಾ

SHIVAMOGGA  |  Jan 15, 2024  |   ಮಲೆನಾಡಿನ ಹುಡುಗಿಯರು ವಿವಿಧ ಕ್ಷೇತ್ರಗಳಲ್ಲಿ ತಮ್ಮದೆ ಆದ ಸಾಧನೆ ಮೆರೆಯುತ್ತಿದ್ದಾರೆ. ಅದರಲ್ಲಿಯು ವಿಶೇಷವಾಗಿ ಕುಸ್ತಿ ಕಲೆಯಲ್ಲಿ ಮಲೆನಾಡಿನ ಯುವತಿಯೊಬ್ಬರು ವಿಶಿಷ್ಟ ದಾಖಲೆ ಹಾಗೂ ಸಾಧನೆ ಮೆರೆಯುತ್ತಿದ್ದು, ಇದೀಗ ಅವರ ಕೀರ್ತಿಗೆ ಮತ್ತೊಂದು ಮೆಡೆಲ್​ ಒಲಿದು ಬಂದಿದೆ.  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕು ನಿವಾಸಿ ಮೇಘನಾಗೆ ಚೆನ್ನೈನಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ (National Level Wrestling Competition) ತೃತೀಯ ಸ್ಥಾನ ಲಭಿಸಿದೆ.  ಹೊಸನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರ್ತವ್ಯ … Read more