Karnataka election/ 117 ಅಧಿಕಾರಿಗಳಿಗೆ ನೋಟಿಸ್​ ಜಾರಿ ಮಾಡಿದ ಶಿವಮೊಗ್ಗ ಜಿಲ್ಲಾಧಿಕಾರಿ! ಕಾರಣ? ಜಾಗೃತಿ ಅಭಿಯಾನಕ್ಕೆ ಎಲ್ಲರ ಸಹಕಾರ!

MALENADUTODAY.COM/ SHIVAMOGGA / KARNATAKA WEB NEWS   ಕರ್ನಾಟಕ ಚುನಾವಣೆ-2023  ಚುನಾವಣಾ ತರಬೇತಿಗೆ ಗೈರಾದ ಅಧಿಕಾರಿಗಳಿಗೆ ಡಿಸಿ ನೋಟಿಸ್  ವಿಧಾನಸಭಾ ಚುನಾವಣೆ 2023 ಕ್ಕೆ (karnataka election 2023) ಸಂಬಂಧಿಸಿದಂತೆ ದಿನಾಂಕ ೧೬/೪/೨೦೨೩ ರಂದು ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಪಿಆರ್ ಓ ಮತ್ತು ಎಪಿಆರ್ ಓ ಅಧಿಕಾರಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿತ್ತು. Iಈ  ತರಬೇತಿಗೆ ಗೈರು ಹಾಜರಾದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಆರ್ ನೋಟಿಸ್‌ ಜಾರಿ ಮಾಡಿದ್ದಾರೆ. ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 11, ಭದ್ರಾವತಿ 21, … Read more

ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ಭೇಟಿ1? ಕಾರಣ?

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಇವತ್ತು ಲೋಕಾಯುಕ್ತ DYSP  ಉಮೇಶ್​ ಈಶ್ವರ್​ ನಾಯ್ಕ್​ ರ ಟೀಂ ಭೇಟಿಕೊಟ್ಟು ಪರಿಶೀಲನೆ ನಡೆಸಿದೆ.  ಈ ಹಿಂದೆ ಲೋಕಾಯುಕ್ತ ಬಿಎಸ್​ ಪಾಟೀಲ್​ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ, ಇಲ್ಲಿನ ಅಧಿಕಾರಿಗಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಆಹಾರದ ಬಗ್ಗೆ ಪರಿಶೀಲನೆ ನಡೆಸುವಂತೆ ತಿಳಿಸಿದ್ದರು.  ಈ ಹಿನ್ನೆಲೆಯಲ್ಲಿ ಇವತ್ತು ಮೆಗ್ಗಾನ್ ಆಸ್ಪತ್ರೆಗೆ ವಿಸಿಟ್ ಮಾಡಿದ ಡಿವೈಎಸ್​ಪಿ ನೇತೃತ್ವದ ಟೀಂ, ಮೆಗ್ಗಾನ್​ನಲ್ಲಿನ ಅಡುಗೆ ಮನೆಯನ್ನ ಪರಿಶೀಲಿಸಿತು. ಆಹಾರ ಸಾಮಾಗ್ರಿಗಳು, ಅಡುಗೆ ತಯಾರಿಸುತ್ತಿರುವ ರೀತಿ, ಶುಚಿತ್ವ ಸೇರಿದಂತೆ … Read more

ಹಾನಗಲ್​ ಮಾರ್ಗದಲ್ಲಿ ಆಕ್ಸಿಡೆಂಟ್! ಆನವಟ್ಟಿಯಲ್ಲಿ ಟಿಟಿ ಡಿಕ್ಕಿ ಬೈಕ್ ಸವಾರ ಸಾವು! ಯುವಕನ ಧಾರುಣ ಅಂತ್ಯ

MALENADUTODAY.COM  |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ಅಪಘಾತವೊಂದು ಸಂಭವಿಸಿದೆ. ಟಿಟಿವಾಹನವೊಂದು ಬೈಕ್​ ಸವಾರನಿಗೆ ಡಿಕ್ಕಿ ಹೊಡೆದ ಪರಿಣಾಮ, ಬೈಕ್​ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ಧಾನೆ. ಆನವಟ್ಟಿ ಕಡೆಯಿಂದ ಹಾನಗಲ್​ ಮಾರ್ಗದಲ್ಲಿ ಬೈಕ್​ ಸವಾರ ಬರುತ್ತಿದ್ದ. ಇದೇ ವೇಳೇ ಹಾನಗಲ್​ ಕಡೆಯಿಂದ ಶಿವಮೊಗ್ಗದ ದಿಕ್ಕಿಗೆ ಹೊರಟಿದ್ದ ಟಿಟಿ  ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮೃತರನ್ನು 22 ವರ್ಷದ ಕೀರ್ತೀರಾಜ್ ಎಂದು ಗುರುತಿಸಲಾಗಿದೆ. READ | ದುಡ್ಡು ಮಾಡುವುದು ಹೇಗೆ … Read more

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಾರ್ಚ್​ 20 ಕ್ಕೆ ನೇರ ಸಂದರ್ಶನ ! ಒಂದು ಹುದ್ದೆಗಾಗಿ ಅರ್ಜಿ ಆಹ್ವಾನ

ಐ.ಡಿ.ಎಸ್.ಪಿ. ಕಾರ್ಯಕ್ರಮದಡಿ ಗುತ್ತಿಗೆ ಆಧಾರದ ಮೇಲೆ ಎಪಿಡಮಾಲಜಿಸ್ಟ್ ಒಂದು ಹುದ್ದೆಯನ್ನು ನೇಮಕಾತಿ ಮಾಡಿಕೊಳ್ಳಲು ಇದೇ  ಮಾರ್ಚ್  20 ರಂದು  ಬೆಳಗ್ಗೆ 11.00 ರಿಂದ ಮ. 1.30 ರವರೆಗೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮೆಗ್ಗಾನ್ ಬೋಧನಾ ಆಸ್ಪತ್ರೆ ಆವರಣದಲ್ಲಿ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸಲು ಅರ್ಜಿ ಆಹ್ವಾನಿಸಲಾಗಿದೆ. read |BREAKING | ಸಾಗರ ಪೊಲೀಸರ ಭರ್ಜರಿ ಕಾರ್ಯಾಚರಣೆ! ಮಂಗಳೂರಿನ ಸೃಜನ್ ಶೆಟ್ಟಿ ಸೇರಿ ಮೂವರ ಬಂಧನ !   ಮೆಡಿಕಲ್ ಗ್ರಾಜುಯೇಟ್ ಜೊತೆಗೆ ಪೋಸ್ಟ್ ಗ್ರಾಜುಯೇಟ್ ಡಿಗ್ರಿ/ಡಿಪ್ಲೊಮ … Read more

ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?

MALENADUTODAY.COM  |SHIVAMOGGA| #KANNADANEWSWEB ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಬುಳ್ಳಾಪುರದಲ್ಲಿ ಸಂಭವಿಸಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತದಿ್ದ ಟಿವಿಎಸ್ ಮೊಪೆಡ್ ಚಾಲಕನಿಗೆ ಬಸ್​ ಡಿಕ್ಕಿಯಾಗಿದೆ.  READ | ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್ ಪರಿಣಾಮ  ಬುಳ್ಳಾಪುರದ 65 ವರ್ಷದ ಕರಿಬಸಪ್ಪ (65) ಮೃತಪಟ್ಟಿದ್ದಾರೆ.  ಗುರುತಿಸಲಾಗಿದೆ. ಘಟನೆಯಲ್ಲಿ ಪುತ್ರ ಬಸವರಾಜ್ ಗೂ ಗಾಯವಾಗಿದ್ದು, ಅವರನ್ನು  ಮೆಗ್ಗಾನ್ ಆಸ್ಪತ್ರೆಗೆ … Read more

ಬೈಕ್​ ಸವಾರನ ಜೀವ ತೆಗೆದ ಕೆಎಸ್​ಆರ್​ಟಿಸಿ ಬಸ್​! ನಡೆದಿದ್ದೇನು?

MALENADUTODAY.COM  |SHIVAMOGGA| #KANNADANEWSWEB ಕೆಎಸ್​ಆರ್​ಟಿಸಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಶಿವಮೊಗ್ಗದ ಬುಳ್ಳಾಪುರದಲ್ಲಿ ಸಂಭವಿಸಿದೆ. ನಿನ್ನೆ ಈ ಘಟನೆ ಸಂಭವಿಸಿದ್ದು, ಇಲ್ಲಿನ ರಾಜ್ಯ ಹೆದ್ದಾರಿಯಲ್ಲಿ ಬರುತ್ತದಿ್ದ ಟಿವಿಎಸ್ ಮೊಪೆಡ್ ಚಾಲಕನಿಗೆ ಬಸ್​ ಡಿಕ್ಕಿಯಾಗಿದೆ.  READ | ಬ್ಯಾಲೆನ್ಸ್​ ತಪ್ಪಿ ಸ್ಕಿಡ್ಡಾದ ಸ್ಕೂಟಿ, ತೀರ್ಥಹಳ್ಳಿ ದಂಪತಿ ಮೇಲೆ ಹರಿದ ಟ್ಯಾಂಕರ್! ಭೀಕರ ಆಕ್ಸಿಡೆಂಟ್ ಪರಿಣಾಮ  ಬುಳ್ಳಾಪುರದ 65 ವರ್ಷದ ಕರಿಬಸಪ್ಪ (65) ಮೃತಪಟ್ಟಿದ್ದಾರೆ.  ಗುರುತಿಸಲಾಗಿದೆ. ಘಟನೆಯಲ್ಲಿ ಪುತ್ರ ಬಸವರಾಜ್ ಗೂ ಗಾಯವಾಗಿದ್ದು, ಅವರನ್ನು  ಮೆಗ್ಗಾನ್ ಆಸ್ಪತ್ರೆಗೆ … Read more

ರಿಪ್ಪನ್​ ಪೇಟೆ ಹತ್ತಿರ, ಮೂಗುಡ್ತಿ ಸಮೀಪ ಬೈಕ್​ ಮೇಲೆ ಬಿದ್ದ ಮರ! ಇಬ್ಬರಿಗೆ ಗಾಯ!

MALENADUTODAY.COM | SHIVAMOGGA  | #KANNADANEWSWEB Shimoga Accident News  ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ರಿಪ್ಪನ್​ ಪೇಟೆ (Ripponpete) ಸಮೀಪ ಸಿಗುವ ಮೂಗುಡ್ತಿ ಗ್ರಾಮದಲ್ಲಿ ಬೈಕ್​ ಮೇಲೆ ಮರದ ಹಳ ಬಿದ್ದು ಓರ್ವನಿಗೆ ಗಂಭೀರ ಗಾಯವಾಗಿದೆ. ಇಲ್ಲಿನ  ಮೂಗುಡ್ತಿ  ತಳಲೆ ನಡುವೆ ಹಾದು ಹೋಗಿರುವ ರಸ್ತೆಯಲ್ಲಿ , ಸುಳಗೋಡು ನಿವಾಸಿ ಮಂಜುನಾಥ್ ಎಂಬವರು ಕುಮಾರ್​ ಎಂಬವರ ಜೊತೆಗೆ ಬೈಕ್​ನಲ್ಲಿ ಹೋಗುತ್ತಿದ್ದರು, ಈ ವೇಳೆ ಮರ ಬಿದ್ದಿದೆ. READ | Accident at Agumbe Ghat | ಆಗುಂಬೆ ಘಾಟಿಯಲ್ಲಿ … Read more