ವಸಂತ ಪಂಚಮಿ|ಅದೃಷ್ಟದ ಬಾಗಿಲು ತೆರೆಯಲಿದೆ | ರಾಶಿಫಲ ನೋಡಿ
ವಿಶ್ವಾವಸು ನಾಮ ಸಂವತ್ಸರ ಉತ್ತರಾಯಣ ಶಿಶಿರ ಋತು ಮಾಘ ಮಾಸದ ಈ ದಿನ ಶುಕ್ಲ ಪಕ್ಷದ ಪಂಚಮಿಯು ರಾತ್ರಿ 12.31 ರವರೆಗೂ ಇರಲಿದ್ದು, ಆ ಬಳಿಕ ಷಷ್ಠಿ ತಿಥಿ ಆರಂಭವಾಗಲಿದೆ. ಪೂರ್ವಾಭಾದ್ರ ನಕ್ಷತ್ರವು ಮಧ್ಯಾಹ್ನ 2.01 ರವರೆಗೆ ಇರಲಿದ್ದು, ತದನಂತರ ಉತ್ತರಾಭಾದ್ರ ನಕ್ಷತ್ರವಿರಲಿದೆ. ಇಂದಿನ ವಿಶೇಷವೇನೆಂದರೆ ವಸಂತ ಪಂಚಮಿ ಹಬ್ಬ. ಅಮೃತ ಘಳಿಗೆ ಬೆಳಿಗ್ಗೆ 6.06 ರಿಂದ 7.41 ರವರೆಗೆ. ರಾಹುಕಾಲವು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ರವರೆಗೆ ಇದ್ದರೆ, ಯಮಗಂಡ ಕಾಲವು ಮಧ್ಯಾಹ್ನ 3.00 … Read more