ಹುಟ್ಟಿದ ಮಗು ಆಯ್ತು EXCHANGE |ಅದಲು ಬದಲು ಅವಾಂತರಕ್ಕೆ ಸಾಕ್ಷಿಯಾದ ಮೆಗ್ಗಾನ್​ ಆಸ್ಪತ್ರೆ | ಏನಿದು ಕೇಸ್!

KARNATAKA NEWS/ ONLINE / Malenadu today/ Oct 13, 2023 SHIVAMOGGA NEWS ಶಿವಮೊಗ್ಗದ ಮೆಗ್ಗಾನ್ (McGANN Teaching District Hospital, SIMS) ಆಸ್ಪತ್ರೆಯಲ್ಲಿ ಹುಟ್ಟಿದ ಮಗು ಯಾವುದು ಎಂಬ ಗೊಂದಲದಿಂದ ಎರಡು ಕುಟುಂಬಗಳು ಪರದಾಡುವಂತಾದ ಸನ್ನಿವೇಶ ನಿನ್ನೆ ನಿರ್ಮಾಣವಾಗಿತ್ತು. ಹೆರಿಗೆ ಆದ ಬಳಿಕ ಹಾಕುವ ಟ್ಯಾಗ್​ನಲ್ಲಿ ಆದ ವ್ಯತ್ಯಾಸದಿಂದಾಗಿ ಇಬ್ಬರು ತಾಯಂದಿರಿಗೆ ಹುಟ್ಟಿದ ಮಗು ಅದಲು ಬದಲಾಗಿತ್ತು. ಇದರಿಂದಾಗಿ ಮೆಗ್ಗಾನ್​ ಕೆಲಕಾಲ ಆಕ್ರೋಶವೂ ವ್ಯಕ್ತವಾಗಿತ್ತು.  ಸಮಿನಾ ಹಾಗೂ ಕವನ (ಹೆಸರು ಬದಲಾಯಿಸಲಾಗಿದೆ) ಎಂಬವರಿಗೆ ಮೆಗ್ಗಾನ್​ … Read more