ಮಾರಿಕಾಂಬಾ ದೇವಸ್ಥಾನಕ್ಕೆ ಹೋಗ್ತೀನಿ ಎಂದು ತೆರಳಿದ್ದ ವಿದ್ಯಾರ್ಥಿನಿ ಕಿಡ್ನ್ಯಾಪ್? ಪಾರಿವಾಳದ ವಿಚಾರಕ್ಕೆ ಇಟ್ಟಿಗೆಯಿಂದ ಹಲ್ಲೆ
shivamogga Mar 16, 2024 ಪಾರಿವಾಳ ಕದ್ದ ಆರೋಪ ಹೊರಿಸಿ ಹಲ್ಲೆ ಮಾಡಿದ ಸಂಬಂಧ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ Shikaripura Rural Police Station ನಲ್ಲಿ IPC 1860 (U/s-504,324) ಅಡಿಯಲ್ಲಿ ಕೇಸ್ ದಾಖಲಾಗಿದೆ. ಇಲ್ಲಿನ ಗ್ರಾಮವೊಂದರ ದೇವಸ್ಥಾನದ ಬಳಿ ಪ್ರಕರಣದ ದೂರುದಾರರು ಕುರಿಬಿಟ್ಟುಕೊಂಡು ಕುಳಿತಿದ್ದಾಗ, ಅವರ ಬಳಿ ಬಂದ ಆರೋಪಿ ಪಾರಿವಾಳವೊಂದನ್ನ ತೋರಿಸಿ ಎಷ್ಟು ಪಾರಿವಾಳ ಕದ್ದೀದ್ದಿರಿ ಎಂದಿದ್ದಾರೆ. ಅದಕ್ಕೆ ದೂರುದಾರರು ನಾವು ಪಾರಿವಾಳ ತಿನ್ನುವವರಲ್ಲ ನಾವ್ಯಾಕೆ … Read more