ಶಿವಮೊಗ್ಗ ನಗರ ಬಿಜೆಪಿ ಅಭ್ಯರ್ಥಿಯಾರು!? ಆಕಾಂಕ್ಷಿಗಳಲ್ಲಿಯೇ ತಳಮಳ? ಆಯನೂರು ಮಂಜುನಾಥ್ ಸ್ಲೋಗನ್ ಸಂಚಲನ ಮೂಡಿಸ್ತಿರೋದೇಕೆ?
ರಾಜ್ಯ ವಿಧಾನಸಭಾ ಚುನಾವಣೆ ಇನ್ನೇನು ಬಂದೆ ಬಿಡ್ತು ಎನ್ನುವ ಹಾಗೇ ರಾಜಕೀಯ ಪಕ್ಷಗಳು ಅಖಾಡದಲ್ಲಿ ಪ್ರಚಾರ ನಡೆಸ್ತಿವೆ. ಈ ನಡುವೆ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಎಂಬುದು ನಿಕ್ಕಿಯಾಗುತ್ತಿಲ್ಲ! ಮಾಜಿ ಸಚಿವ ಈಶ್ವರಪ್ಪನವರು ಇತ್ತೀಚೆಗೆ ಒಂದು ಮಾತು ಹೇಳಿದ್ದರು. ನಮ್ಮ ಪಕ್ಷದಲ್ಲಿ ಶ್ರೀಕೃಷ್ಣನನ್ನು ಮೀರಿಸುವಂತಹ ತಂತ್ರಗಾರಿಕೆ ನಡೆಯುತ್ತದೆ! ನನಗಿಂತ ಪ್ರಭಾವಿಗಳು ಹಾಗೂ ಕೆಲಸ ಮಾಡುವವರು ಸಿಗಬಹುದು. ಸರ್ವೆ ಪ್ರಕಾರ ಟಿಕೆಟ್ ನೀಡಬಹುದು ಎಂದಿದ್ದರು, ಈಶ್ವರಪ್ಪನವರ ಈ ಮಾತುಗಳು ಸ್ಪಷ್ಟವಾಗಿದ್ದರೂ, ಆ ಮಾತುಗಳ ಹಿಂದೆ, ಅವರಿಗೂ … Read more