ತುಮಕೂರು, ಮಂಡ್ಯ ಪೊಲೀಸರಿಗೆ ಬೇಕಾಗಿದ್ದ ಆರೋಪಿ ಶಿವಮೊಗ್ಗದಲ್ಲಿ ಸಿಕ್ಕಿಬಿದ್ದ! ಹೀಗೂ ಹಿಡಿಯುತ್ತಾರೆ ಪೊಲೀಸರು!

KARNATAKA NEWS/ ONLINE / Malenadu today/ Aug 22, 2023 SHIVAMOGGA NEWS ಅನುಮಾನಸ್ಪದ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಸಲುವಾಗಿಯೇ ಪೊಲೀಸ್ ಇಲಾಖೆಯಲ್ಲಿ MCCTNS (Mobile Crime Criminal Tracking Network System)  ಅಳವಡಿಸಲಾಗಿದೆ. ನೈಟ್​ ಗಸ್ತಿನ ವೇಳೆ ರ್ಯಾಂಡಮ್ ಪರಿಶೀಲನೆ ವೇಳೆ ಎದುರಾಗುವ ಅನುಮಾನಸ್ಪದ ವ್ಯಕ್ತಿಗಳ ಹೆಬ್ಬೆರಳ ಗುರುತನ್ನ ಪಡೆದು ಪರಿಶೀಲಿಸಿದರೇ ಅವರ ವಿರುದ್ಧ ಏನಾದ್ರೂ ಕೇಸ್ ಇದೆಯೇ ಎಂಬುದು ಸ್ಪಷ್ಟವಾಗುತ್ತದೆ.  ಸದ್ಯ ಈ ಮಾರ್ಗದದಲ್ಲಿ ದಿನಾಂಕಃ 21-08-2023  ರಂದು ಭದ್ರಾವತಿ ಗ್ರಾಮಾಂತರ ಪೊಲೀಸ್ … Read more