ಶಿವಮೊಗ್ಗ ಚಿಕ್ಕಮಗಳೂರು ಹಾಸನ ಮತ್ತು ಕೊಡಗು ಇವತ್ತು ಮಳೆ ಇನ್ನೂಜೋರು
ಶಿವಮೊಗ್ಗ : ಮಾಂಡೌಸ್ ಅಬ್ಬರಕ್ಕೆ ನಿನ್ನೆ ಮಲೆನಾಡು ಶಿವಮೊಗ್ಗದಲ್ಲಿ ಮಳೆ ಹೇಗೆ ಅಬ್ಬರಿಸಿತು ಅನ್ನೋದು ಹೇಳೋದೇ ಬೇಡ ಎಂಬಷ್ಟರ ಮಟ್ಟಿಗೆ ವರುಣ ನಿನ್ನೆ ಆರ್ಭಟಿಸಿದ್ದಾನೆ. ಇನ್ನೂ ಇವತ್ತು ಕೂಡ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಚಂಡಮಾರುತ ಆ ಕಡೆ ತಮಿಳುನಾಡಿನಲ್ಲಿ (tamilnadu) ಭಾರೀ ಗಾಳಿ ಹಾಗೂ ಮಳೆಯನ್ನು ತಂದಿಟ್ಟು ನುಕ್ಸಾನ್ ಮಾಡಿದೆ. ಇದೀಗ ಕರ್ನಾಟಕದಲ್ಲಿಯು ಮಳೆ ಹಾಗೂ ಥಂಡಿ ಜಾಸ್ತಿ ಇರಲಿದೆ. ಇದನ್ನು ನೋಡಿ : ಶಿವಮೊಗ್ಗದಲ್ಲಿ ಮಾಂಡೌಸ್ ಚಂಡಮಾರುತದ ಎಫೆಕ್ಟ್ ಹೇಗಿದೆ … Read more