ಯಡಿಯೂರಪ್ಪರ ಕನಸು, ರಾಘವೇಂದ್ರರ ಶ್ರಮ! ಲಯನ್ ಸಫಾರಿ ಹೇಗೆ ಹೊಸ ರೂಪ ಪಡೆದುಕೊಳ್ಳುತ್ತಿದೆ ಗೊತ್ತಾ?
Malenadu Today : lion safari Story / ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮ ಇನ್ನು ಮುಂದೆ ದೇಶದ ಗಮನ ಸೆಳೆಯಲಿದೆ. ದೇಶದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕಾಡಿನ ಪರಿಸರದಲ್ಲಿ ತಲೆಎತ್ತಿರುವ ವಿಸ್ತೀರ್ಣದಲ್ಲಿ ದೊಡ್ಡದಾದ ಸಫಾರಿಯಾಗಿ ತ್ಯಾವರೆಕೊಪ್ಪ ಹುಲಿಸಿಂಹಧಾಮ ಗಮನ ಸೆಳೆದಿದೆ. ವಿಶಾಲವಾದ ಕೇಜ್ ಗಳಲ್ಲಿಯೇ ನೈಸರ್ಗಿಕ ಕಾಡನ್ನು ಸೃಷ್ಟಿಸಿ, ವನ್ಯಪ್ರಾಣಿಗಳನ್ನು ಬಂಧಮುಕ್ತಗೊಳಿಸಲಾಗಿದೆ. Malenadu today story / SHIVAMOGGA 617 ಎಕರೆ ವಿಸ್ತೀರ್ಣದ ಅತೀದೊಡ್ಡ ಸಫಾರಿ ಎಂಬ ಹೆಗ್ಗಳಿಕೆ. ರಾಜ್ಯದ ಪ್ರತಿಷ್ಠಿತ ತ್ಯಾವರೆಕೊಪ್ಪ ಹುಲಿಸಿಂಹಧಾಮವು ಇನ್ನು … Read more