ವಿಶಾಖಪಟ್ಟಣ ದಿಂದ ಶಿವಮೊಗ್ಗಕ್ಕೆ ಕೊಳೆತ ಮೀನುಗಳ ಜೊತೆಗೆ ಬರುತ್ತೆ ಮತ್ತಿನ ಮಾಲು! ಹೇಗೆ ಇದೆಲ್ಲಾ ಕಂಪ್ಲೀಟ್ ಸ್ಟೋರಿ!

MALENADU TODAY BIG EXCLUSIVE /Malenadu today story / SHIVAMOGGA  /  ಶಿವಮೊಗ್ಗ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಗಾಂಜಾ ಮಾಫೀಯ ತನ್ನ ಕಬಂಧ ಬಾಹುಗಳನ್ನು ವಿಸ್ತರಿಸುತ್ತಾ ಹೋಗುತ್ತಿದೆ. ಕಾಡಿನ ಮದ್ಯೆ ಶುಂಠಿ ಚೆಂಡು ಹೂವು ಬೆಳೆಗಳ ಮಧ್ಯೆ ಬೆಳೆಯಲಾಗುತ್ತಿರುವ ಮಲೆನಾಡಿನ ಗಾಂಜಾ ಹೊರಜಿಲ್ಲೆಹೊರ ರಾಜ್ಯಗಳಿಗೆ ಸಪ್ಲೆ ಆಗುತ್ತಿದೆ. ಆದರೆ ಇಲ್ಲಿನ ಗಾಂಜಾಕ್ಕೆ ಕೇಜಿಗೆ 15 ರಿಂದ 20 ಸಾವಿರ ಹಣಕೊಡಬೇಕು. ದುಬಾರಿ ಬೆಲೆಕೊಟ್ಟು ಅದನ್ನು ವ್ಯಸನಿಗಳಿಗೆ ನೀಡುವುದು ಪೆಡ್ಲರ್ ಗಳಿಗೂ ಕಷ್ಟವಾಗಿದೆ. ಹೀಗಾಗಿ ಶಿವಮೊಗ್ಗದ ಗಾಂಜಾ ಪೆಡ್ಲರ್ … Read more