bhadra Dam Water Level Today Report / ಮಳೆ ಅಬ್ಬರ / ಭದ್ರಾ ಡ್ಯಾಂ ಒಳಹರಿವು ಹೆಚ್ಚಳ / ಜಲಾಶಯದ ಮಟ್ಟ ಎಷ್ಟಿದೆ ನೋಡಿ
bhadra Dam Water Level Today Report ಶಿವಮೊಗ್ಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳಿಗೆ ನೀರು ಹರಿದು ಬರುತ್ತಿದೆ. ಈ ನಿಟ್ಟಿನಲ್ಲಿ ಭದ್ರಾ ಜಲಾಶಯದಲ್ಲಿ ಉತ್ತಮ ಒಳಹರಿವು ಇದ್ದು ಜಲಾಶಯದ ಮಟ್ಟ ಸ್ವಲ್ಪ ಏರಿಕೆ ಕಂಡಿದೆ. ಇವತ್ತು ಬೆಳಗ್ಗೆ ( ಭದ್ರಾ ಜಲಾಶಯದ ಮಾಹಿತಿ (ಬೆಳಿಗ್ಗೆ 6:00 ಗಂಟೆಗೆ)ಲಭ್ಯವಾದ ಮಾಹಿತಿ ಪ್ರಕಾರ, ಪ್ರಸ್ತುತ ನೀರಿನ ಮಟ್ಟ: 144 ಅಡಿ 9 ಇಂಚು (ಸಮುದ್ರ ಮಟ್ಟದಿಂದ 2116.75 ಅಡಿ) ಇದ್ದು ಪ್ರಸ್ತುತ 30.264 ಟಿಎಂಸಿ ಸಂಗ್ರಹವಾಗಿದೆ. ಒಳಹರಿವು: 5417 ಕ್ಯೂಸೆಕ್ಸ್ … Read more