ಶಿವಮೊಗ್ಗದಲ್ಲಿ ಮತ್ತೆ ಒತ್ತುವರಿ ತೆರವಿನ ಜೆಸಿಬಿ ಸುದ್ದಿ! ಸೇರಿದಂತೆ ಧರ್ಮಸ್ಥಳ, ಕಾಂತಾರ & ಕಾಸ್ಟ್ಲಿ ಕಳ್ಳತನದ ನ್ಯೂಸ್ ಇವತ್ತಿನ ಇ-ಪೇಪರ್ನಲ್ಲಿ
ಶಿವಮೊಗ್ಗ : ಪ್ರಿಯ ಓದುಗರೆ, ಮಲೆನಾಡು ಟುಡೆ ನಿಮ್ಮ ನೆಚ್ಚಿನ ಡಿಜಿಟಲ್ ಮಾಧ್ಯಮವಾಗಿ ಬೆಳೆಸಿದ್ದಕ್ಕಾಗಿ ನಿಮಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮ ನಿರಂತರ ಪ್ರೋತ್ಸಾಹವೇ ನಮ್ಮ ಶಕ್ತಿ. ಇದೀಗ ನಿಮ್ಮ ಮೆಚ್ಚುಗೆಯ ಮಲೆನಾಡು ಟುಡೆ ನ್ಯೂಸ್‌ಪೇಪರ್ ಅನ್ನು ನೇರವಾಗಿ ನಿಮ್ಮ ಬೆರಳ ತುದಿಗೆ ತರುವ ಸಲುವಾಗಿ, ನಮ್ಮ ಪತ್ರಿಕೆಯ ಸಂಪೂರ್ಣ PDF ಆವೃತ್ತಿಯನ್ನು ಇಲ್ಲಿ ಲಭ್ಯವಾಗುವಂತೆ ಮಾಡಿದ್ದೇವೆ. ಈ ಲಿಂಕ್ನಲ್ಲಿ ಮಲೆನಾಡು ಟುಡೆ ಪೇಪರ್ ಡೌನ್ಲೋಡ್ ಮಾಡಬಹುದು : https://drive.google.com/file/d/1O1aGLMpMCQp-XjFEyKqkLLnNYfs_t_lC/view?usp=sharing ಪತ್ರಿಕೆಯಲ್ಲಿನ ನಮ್ಮ ವರದಿಗಳು ನಿಮಗೆ … Read more