ಲೋಕಸಭಾ ಚುನಾವಣೆಗಾಗಿ ಏನೆಲ್ಲಾ ನಡೆಯತ್ತಿದೆ ಗೊತ್ತಾ? ಇಲ್ಲಿದೆ ಓದಿ ವಿವರ!
Shivamogga Mar 31, 2024 Lok Sabha election ಲೋಕಸಭಾ ಚುನಾವಣೆ 2024 ಪ್ರಚಾರದ ನಡುವೆ ಚುನಾವಣಾ ಸಿಬ್ಬಂದಿಗಳು ಮತದಾನ ಹೆಚ್ಚಳಕ್ಕೆ ತನ್ನದೇ ಆದ ರೀತಿಯಲ್ಲಿ ಶ್ರಮವಹಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯೆಲ್ಲೆಡೆ ಸ್ವೀಪ್ ಸಮಿತಿಗಳು ಈ ಹಿಂದೆ ಕಡಿಮೆ ಮತದಾನವಾದ ಏರಿಯಾಗಳಿಗೆ ತೆರಳಿ, ಅಲ್ಲಿಯ ಮತದಾರ ಮನವೊಲಿಸಿ ಅವರಿಂದ ಕಡ್ಡಾಯ ಮತದಾನದ ಮಾತು ತೆಗೆದುಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವೀಪ್ ಸಮಿತಿಯ ಕೈಗೊಳ್ಳುತ್ತಿರುವ ಕಾರ್ಯ ಇಲ್ಲಿದೆ. ಬೊಮ್ಮನಕಟ್ಟೆಯಲ್ಲಿ ಮತದಾನ ಜಾಗೃತಿ ಕಾರ್ಯಕ್ರಮ ಶಿವಮೊಗ್ಗ ಲೋಕಸಭಾ ಚುನಾವಣೆ … Read more