ಮಾಡಾಳ್ ವಿರುದ್ಧ ಲೋಕಾ ರೇಡ್​​ ಪ್ರಕರಣ! ಗೃಹಸಚಿವರು ಮತ್ತು ಸರ್ಕಾರದ ಮೇಲೆ ತೀರ್ಥಹಳ್ಳಿ ಕಾಂಗ್ರೆಸ್​ನ ಐದು ಡೌಟ್ಸ್​!

MALENADUTODAY.COM  |SHIVAMOGGA| #KANNADANEWSWEB ಮಾಡಾಳ್​ ವಿರೂಪಾಕ್ಷ ಮತ್ತು ಮತ್ತವರ ಮಗನ ವಿರುದ್ಧದ ಲೋಕಾಯುಕ್ತ ರೇಡ್ ವಿಚಾರ ಮತ್ತಷ್ಟು ರಾಜಕೀಯ ಪ್ರಹಸನಕ್ಕೆ ಸಾಕ್ಷಿಯಾಗಿದೆ. ಇದ್ದಕ್ಕಿದ್ದ ಹಾಗೆ ಬೇಲ್ ಪಡೆದು ಪ್ರತ್ಯಕ್ಷವಾದ ಮಾಡಾಳ್ ವಿರೂಪಾಕ್ಷಪ್ಪ, ಮನೆಯಲ್ಲಿ ಸಿಕ್ಕಿದ್ದು ಅಡಿಕೆಯ ಹಣ ಎಂದಿದ್ದು ವಿಪಕ್ಷಗಳ ಟೀಕೆಗೆ ಗುರಿಯಾಗಿದೆ. ಈ ಸಂಬಂಧ ಅಡಿಕೆ ಮರದಲ್ಲಿ ವಿಮಲ್ ಚೀಲಗಳೊಂದಿಗೆ ಹಣ  ಹುಟ್ಟುತ್ತದೆ ಎಂಬಂತಹ ವ್ಯಂಗ್ಯಚಿತ್ರಗಳು ಎಲ್ಲೆಡೆ ಹರಿದಾಡುತ್ತಿದ್ದು, ಬಿಜೆಪಿ ವಿರುದ್ಧದ ಟೀಕೆಗೆ ಬಳಕೆಯಾಗುತ್ತಿದೆ.  ಇನ್ನೂ ಮಾಡಾಳ್​ ವಿರೂಪಾಕ್ಷಪ್ಪರಿಗೆ ಸಿಕ್ಕ ಬೇಲ್​ನ ಬಗ್ಗೆಯೇ ಕಾಂಗ್ರೆಸ್​  ನಾಯಕರು … Read more