BREAKING NEWS / ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ/ ಶಿವಮೊಗ್ಗದಲ್ಲಿಯು ರೇಡ್! ವಿವರ ಇಲ್ಲಿದೆ

KARNATAKA NEWS/ ONLINE / Malenadu today/ Apr 24, 2023 GOOGLE NEWS ಶಿವಮೊಗ್ಗ  /  ರಾಜ್ಯದಲ್ಲಿ ಇವತ್ತು  ಲೋಕಾಯುಕ್ತ ಅದಿಕಾರಿಗಳು ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ಕೈಗೊಂಡಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ವಿವಿಧ ಅಧಿಕಾರಿಗಳ ಮನೆಗಳ ಮೇಲೆ  ರೇಡ್ ನಡೆಸಲಾಗಿದೆ.  ಶಿವಮೊಗ್ಗದಲ್ಲಿಯು ರೇಡ್ ಶಿವಮೊಗ್ಗ ಜಿಲ್ಲೆಯಲ್ಲಿ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ, ನಿವೃತ್ತಿಯಾಗಿರುವ ಅಧಿಕಾರಿಯೊಬ್ಬರ ಮನೆ ಹಾಗೂ ಫಾರ್ಮ್​ ಹೌಸ್ ಮತ್ತು ಇತರ ಆಸ್ತಿಗಳ ಮೇಲೆ  ರೇಡ್ ಆಗಿದೆ ಎನ್ನಲಾಗುತ್ತಿದೆ.   ದಾವಣಗೆರೆಯಲ್ಲಿ ಇಬ್ಬರು ಅಧಿಕಾರಿಗಳ … Read more