ಕೋಟೆ ಪೊಲೀಸರಿಂದ ರೌಡಿ ಪರೇಡ್​! ಹಳೇ ಪಂಟರಿಗೆ ವಾರ್ನಿಂಗ್! ಶಿವಮೊಗ್ಗದಲ್ಲಿ ಮುಂದುವರಿದ ಪೊಲೀಸರ ಲಾಡ್ಜ್​ ವಿಸಿಟ್​

MALENADUTODAY.COM | SHIVAMOGGA  | #KANNADANEWSWEB ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಶಿವಮೊಗ್ಗ ಪೊಲೀಸರು (@Shivamogga_SP) ಮತ್ತಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಒಂದು ಕಡೆ ಲಾಡ್ಜ್​​ಗಳಿಗೆ ಭೇಟಿಕೊಡುತ್ತಿರುವ ಪೊಲೀಸರು, ಅಲ್ಲಿಯ ಚಟುವಟಿಕೆಗಳನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸುತ್ತಿದ್ಧಾರೆ.  ಈ ನಡುವೆ ನಿನ್ನೆ ಅಂದರೆ,  ದಿನಾಂಕಃ- 22-02-2023 ರಂದು ಕೋಟೆ ಪೊಲೀಸ್ ಠಾಣೆ(kote Police Station) ಇನ್​ಸ್ಪೆಕ್ಟರ್​ ಶಿವಪ್ರಸಾದ್, ಠಾಣಾ ವ್ಯಾಪ್ತಿಯ ರೌಡಿ ಆಸಾಮಿಗಳನ್ನು ಠಾಣೆಗೆ ಕರೆಸಿ ರೌಡಿ ಪರೇಡ್ ನಡೆಸಿದ್ದಾರೆ. ಪ್ರತಿ ವಾರ ಪೊಲೀಸ್ ಠಾಣೆಗೆ ಬಂದು ಕಡ್ಡಾಯವಾಗಿ ಹಾಜರಿ … Read more