4 ಸಾವಿರ ರೂಪಾಯಿ ಸಾಲಕ್ಕೆ ಏಳು ಜನ್ಮದ ನರಕ ತೋರಿಸ್ತಾರೆ ಹುಷಾರ್! ಭದ್ರಾವತಿಯ ಯುವಕನಿಗೆ ಪೊಲೀಸರ ಹೆಸರಲ್ಲಿಯೇ ಟಾರ್ಚರ್!
KARNATAKA NEWS/ ONLINE / Malenadu today/ Jul 15, 2023 SHIVAMOGGA NEWS ಆ್ಯಪ್ಗಳಲ್ಲಿ ಸುಲಭವಾಗಿ ಲೋನ್ ಸಿಗುತ್ತೆ ನಿಜ, ಆದರೆ ಅದನ್ನ ಕಟ್ಟುವಷ್ಟರಲ್ಲಿ ಜೀವವೇ ಅಪಾಯಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ. ಇದಕ್ಕೆ ಇತ್ತೀಚೆಗೆ ನಡೆದ ಯುವಕನ ಆತ್ಮಹತ್ಯೆ ಪ್ರಕರಣ ಸಾಕ್ಷಿಯಾಗಿದೆ. ಇನ್ನೊಂದೆಡೆ ಶಿವಮೊಗ್ಗದಲ್ಲಿಯು ಇಂತಹುದ್ದೇ ಟಾರ್ಚರ್ನ್ನ ಯುವಕನೊಬ್ಬ ಎದುರಿಸುತ್ತಿದ್ಧಾನೆ. ಅದರಲ್ಲಿಯು ಯುವಕನಿಗೆ ಪೊಲೀಸರ ಹೆಸರಲ್ಲಿಯೇ ಕಿರುಕುಳ ನೀಡುತ್ತಿದ್ಧಾರೆ ಎಂಬ ವಿಚಾರ ಇದೀಗ ಬೆಳಕಿಗೆ ಬಂದಿದೆ. ನಿಗದಿತ ಅವಧಿಯಲ್ಲಿ ಕಂತು ತುಂಬದೇ ಹೋಧರೆ, ಜೀಪ್ ತಂದು … Read more