lion safari Yashwant ಮಿಲನಕ್ಕೆಂದು ಹೋದವ, ಮಾನ್ಯಳ ಮೇಲೆಯೇ ಆಕ್ರಮಣ ಮಾಡಿದ್ದ ಯಶವಂತ!
lion safari Yashwant ಮಿಲನಕ್ಕೆಂದು ಹೋದವ, ಮಾನ್ಯಳ ಮೇಲೆಯೇ ಆಕ್ರಮಣ ಮಾಡಿದ್ದ ಯಶವಂತ! ಸಿಂಹದಾಮದ ಚಕ್ರವರ್ತಿಯಂತಿದ್ದ ಮೃಗರಾಜನ ಜೀವನಚರಿತ್ರೆ ಇಲ್ಲಿದೆ ಓದಿ! ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ನೀರಿನ ಮೌನ..,ಆತನಿಲ್ಲದ ಕ್ಷಣ ಅರಗಿಸಿಕೊಳ್ಳಲಾಗದ ಸಿಬ್ಬಂದಿ..ಪ್ರೀತಿ ಮಮಕಾರ ಧಾರೆಎರೆದು ಹಾರೈಸಿದವರಿಗೆ ಮರ್ಮಾಘಾತ.. ರಾಜ್ಯದಲ್ಲಿ ಅತ್ಯಂತ ಹೆಚ್ಚು ಖ್ಯಾತಿ ಪಡೆದಿರುವ ಶಿವಮೊಗ್ಗದ ತ್ಯಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಸೂಚಕದ ಛಾಯೆ ಆವರಿಸಿದೆ. ಪ್ರವಾಸಿಗರು ಮಾತ್ರವಲ್ಲ ಇಲ್ಲಿನ ಅಧಿಕಾರಿ ಸಿಬ್ಬಂದಿಗಳಿಗೆ ಪ್ರೀತಿಪಾತ್ರವಾಗಿದ್ದ ಯಶವಂತ ಎಂಬ ಗಂಡು ಸಿಂಹ ನೆನ್ನೆ ಅನಾರೋಗ್ಯದಿಂದ ಸಾವನ್ನಪ್ಪಿದೆ. ಕಳೆದ ವರ್ಷವಷ್ಟೆ ಬನ್ನೇರುಘಟ್ಟದಿಂದ ತ್ಯಾವರೆಕೊಪ್ಪ … Read more