last Rites : ಚಟ್ಟಕ್ಕೆ ಹೆಗಲುಕೊಟ್ಟರು, ಚಿತೆಗೆ ಅಗ್ನಿ ಕೊಟ್ಟರು, ಮನೆ ಹಿರಿಯನಿಗೆ ಹೆಣ್ಣುಮಕ್ಕಳಿಂದ ಅಂತಿಮ ವಿಧಿ ವಿಧಾನ!
last Rites : ಅಂತಿಮ ವಿಧಿವಿದಾನದ ವೇಳೆಯಲ್ಲಿ ಪುರುಷರ ಮೃತರ ಚಟ್ಟವನ್ನು ಹೊತ್ತುಕೊಂಡು ಸಾಗುವುದು ಹಿಂದಿನಿಂದ ಬಂದಿದೆ.ಇಲ್ಲಿ ಮಹಿಳೆಯರು ಚಟ್ಟವನ್ನು ಏಕೆ ಹೊತ್ತುಕೊಂಡು ಸಾಗುವುದಿಲ್ಲ ಎಂಬುದಕ್ಕೆ ನಾನಾ ಉತ್ತರಗಳಿವೆ. ಇದರ ನಡುವೆ ನಿನ್ನೆ ದಿನ ನೌಕಾಪಡೆಯ ಮಹಿಳಾ ಯೋಧರು ಹುತಾತ್ಮ ಯೋಧನ ಪಾರ್ಥಿವ ಶರೀರವಿದ್ದ ಪೆಟ್ಟಿಗೆಯನ್ನು ಹೊತ್ತುಕೊಂಡು ಸಾಗುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇದರ ಜೊತೆಯಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕುನ ಘಟನೆಯೊಂದು ಇದೀಗ ಮಹಿಳೆಯರು ಮೃತರ ಚಟ್ಟ ಹೊತ್ತು ಸಾಗಿ, ಅಂತ್ಯಕ್ರಿಯೆಯನ್ನು ನಡೆಸಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. … Read more