ಬಸ್ನಲ್ಲಿಯೇ ಹೆರಿಗೆ ಮಾಡಿಸಿದ ಲೇಡಿ ಕಂಡಕ್ಟರ್! ಸೈ ಎನ್ನುತ್ತಿದೆ ಕರ್ನಾಟಕ
Bus conductor performs delivery on bus to woman suffering from labour pain/ ಬಸ್ನಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಗೆ ಸಹಾಯ ಮಾಡಿದ ಲೇಡಿ ಕಂಡಕ್ಟರ್ ಬಸ್ನಿಂದ ಪ್ರಯಾಣಿಕರನ್ನ ಇಳಿಸಿ, ಹೆರಿಗೆ ಮಾಡಿಸಿದ್ದಷ್ಟೆ ಅಲ್ಲದೆ ಆಕೆಗೆ ಪ್ರಯಾಣಿಕರ ಮೂಲಕ ದನ ಸಹಾಯ ಒದಗಿಸಿ ಮಾನವೀಯತೆ ಮೆರೆದಿದ್ದಾರೆ