ಹುಂಚದಲ್ಲಿ ಕಲ್ಲಿನ ಕೆತ್ತನೆ ಮಾಡುತ್ತಿದ್ದಾಗ, ಮಷಿನ್​ಗೆ ತಾಗಿ ಕಾರ್ಕಳ ಮೂಲದ ಕಾರ್ಮಿಕನ ಕಾಲಿಗೆ ಗಾಯ

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ಹುಂಚದಲ್ಲಿ ಕಲ್ಲು ಕೆತ್ತುವಾಗ ಅವಘಡವೊಂದು ಸಂಭವಿಸಿದೆ. ಹುಂಚದಲ್ಲಿ ಕೆಲಸ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬನ ಕಾಲಿಗೆ ಮಷಿನ್ ತಾಗಿ ಗಂಭೀರವಾದ ಗಾಯವಾಗಿದೆ. ಇದನ್ನು ಸಹ ಓದಿ : ವಾಹನ ಸವಾರರಿಗೆ ಸೂಚನೆ / ಈ ಪ್ರಮುಖ ರೈಲ್ವೆ ಕ್ರಾಸಿಂಗ್​ 12 ಗಂಟೆ ಬಂದ್​ ಆಗಲಿದೆ ಕಾರ್ಕಳ ಮೂಲದ ಸುಂದರ್ ಎಂಬವರು ಗಾಯಗೊಂಡವರು. ಘಟನೆ ಬೆನ್ನಲ್ಲೆ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಹುಂಚ ಮಠದ ಸಮೀಪ ಕಲ್ಲು ಕೆತ್ತನೆಯ ಕೆಲಸ ಮಾಡುತ್ತಿದ್ದ … Read more