ಪ್ರಧಾನಿ ಇಂದಿರಾಗಾಂಧಿಯೇ ಭೇಟಿಯಾಗಲು ಬಂದರೂ ಕುವೆಂಪು ನಿರಾಕರಿಸಿದ್ದೇಕೆ? ಬಿ.ಎಲ್.ಶಂಕರ್ ಹೇಳಿದ ಕವಿಮನದ ಕಥೆ !
SHIVAMOGGA | Dec 29, 2023 | ರಾಷ್ಟ್ರಕವಿ ಕುವೆಂಪುರವರ ಹುಟ್ಟೂರು ಕುಪ್ಪಳಿಯಲ್ಲಿ ವಿಶ್ವಮಾನವನ 119 ನೇ ಹುಟ್ಟುಹಬ್ಬವನ್ನು ಅರ್ಥಗರ್ಭಿತವಾಗಿ ಆಚರಿಸಲಾಯಿತು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ಕೊಡಮಾಡುವ ರಾಷ್ಟ್ರೀಯ ಪ್ರಶಸ್ತಿಯನ್ನು ಈ ಬಾರಿ ಪಶ್ವಿಮ ಬಂಗಾಳದ ಶೀರ್ಷೇಂದು ಮುಖ್ಯೋಪಾದ್ಯಾಯರಿಗೆ ನೀಡಿ ಗೌರವಿಸಲಾಯಿತು. ಕುವೆಂಪು ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್., ಶಂಕರ್ ಕುವೆಂಪುರವರ ನೆನಪುಗಳನ್ನು ಆಳವಾಗಿ ಮೆಲಕು ಹಾಕಿದರು.. ಶಿಕ್ಷಣ ಸಚಿವ ಬಂಗಾರಪ್ಪ ದೇಶಕ್ಕೆ ಆಸ್ತಿ ಎಂದರೆ ಜ್ಞಾನ ನೀಡುವುದು.ಅಂತಹ ಜ್ಞಾನ ನೀಡುವ ಖಾತೆ ನನಗೆ ಸಿಕ್ಕಿರುವುದು ಪುಣ್ಯದ … Read more