ಟಾರ್ಗೆಟ್ ಕೆ.ಎಸ್.ಈಶ್ವರಪ್ಪ : ಶಿವಮೊಗ್ಗ ಎಂ. ಶ್ರೀಕಾಂತ್ರನ್ನು ಸೆಳೆಯಲು ಮುಂದಾಯ್ತ ಕಾಂಗ್ರೆಸ್ / ಸಿದ್ದರಾಮಯ್ಯರಿಂದಲೇ ಸಿದ್ಧವಾಯ್ತಾ ಪ್ಲಾನ್?
ಶಿವಮೊಗ್ಗ: ನಗರ ವಿಧಾನಸಭಾ ಕ್ಷೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿ ಹಾಗೂ 1989 ರಿಂದ ಆ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾ ಬಂದಿರುವ, ಐದು ಬಾರಿ ಶಾಸಕರಾಗಿ ಆಯ್ಕೆಯಾದ ಕೆ.ಎಸ್.ಈಶ್ವರಪ್ಪ ಅವರನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಶತಾಯಗತಾಯ ಮಣಿಸಲು ಕಾರ್ಯತಂತ್ರ ರೂಪಿಸಿರುವ ಕಾಂಗ್ರೆಸ್ ವರಿಷ್ಠರು, ಅವರದೇ ಕೋಮಿನ ಮುಖಂಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ.ಶ್ರೀಕಾಂತ್ ಅವರನ್ನು ಪಕ್ಷಕ್ಕೆ ಕರೆತಂದು ಕಣಕ್ಕೆ ಇಳಿಸಲು ಒಲವು ತೋರಿದ್ದಾರೆ. ಇದನ್ನು ಸಹ ಓದಿ : ಚಂದ್ರಗುತ್ತಿ ರೇಣುಕಾಂಬೆ ಸನ್ನಿಧಿಯಲ್ಲಿ ಹೊಸ್ತಿಲ ಹುಣ್ಣಿಮೆ / ಮುತ್ತೈದೆ ಹುಣ್ಣಿಮೆಯ … Read more