ತೀರ್ಥಹಳ್ಳಿಯಲ್ಲಿ ಒಂದೇ ದಿನ 2 ಘಟನೆ | ಕುಪ್ಪಳ್ಳಿಯ ಹತ್ತಿರ ಮರಕ್ಕೆ ಕಾರು ಡಿಕ್ಕಿ
SHIVAMOGGA NEWS / ONLINE / Malenadu today/ Nov 21, 2023 NEWS KANNADA Shivamogga | Malnenadutoday.com | ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಒಂದೇ ದಿನ ಎರಡು ಅಪಘಾತಗಳು ಸಂಭವಿಸಿದೆ. ಮೂಕಾಂಬಿಕಾ ಬಸ್ನ ಪುಟ್ ಬೋರ್ಡ್ನಲ್ಲಿ ನಿಂತಿದ್ದ ಯುವಕ ಬ್ಯಾರಿಕೆಡ್ಗೆ ತಗುಲಿ ಗಂಭೀರವಾಗಿ ಗಾಯಗೊಂಡಿರುವ ಬಗ್ಗೆ ನಿನ್ನೆ ವರದಿಯಾಗಿತ್ತು. READ :ಶಿವಮೊಗ್ಗ ಜಿಲ್ಲೆಯಿಂದ ಮತ್ತೊಂದು ಪಲ್ಲಕ್ಕಿ ಬಸ್ ಸೇವೆ ಆರಂಭ! ಸಾಗರ-ಶಿವಮೊಗ್ಗ-ವಿಜಯಪುರ! ಇದರ ಬೆನ್ನಲ್ಲೆ ತಾಲ್ಲೂಕಿನ ಕುಪ್ಪಳ್ಳಿ ಸಮೀಪ ಕಾರೊಂದು ಮರಕ್ಕೆ ಡಿಕ್ಕಿ … Read more