ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರ ವಿರುದ್ಧ ಡಿಸಿ, ಎಸ್ಪಿ ಕಚೇರಿಯಲ್ಲಿ ದೂರು! ಕಾರಣ ಇಲ್ಲಿದೆ
MALENADUTODAY.COM |SHIVAMOGGA| #KANNADANEWSWEB ಮಾಜಿ ಸಚಿವ ಕೆಎಸ್. ಈಶ್ವರಪ್ಪರವರ ವಿರುದ್ಧ ಜಿಲ್ಲಾ ಎಸ್ಪಿ ಹಾಗೂ ಡಿಸಿ ಕಚೇರಿಯಲ್ಲಿ ದೂರು ದಾಖಲಾಗಿದ್ದು, ರಾಷ್ಟ್ರಪತಿಗಳಿಗೆ ಜಿಲ್ಲಾಡಳಿತದ ಮೂಲಕ ದೂರು ನೀಡಲಾಗಿದೆ. ದೂರಿನಲ್ಲಿ ಕೆ.ಎಸ್. ಈಶ್ವರಪ್ಪರವರು ಮುಸ್ಲಿಂ ಸಮುದಾಯದ ಧಾರ್ಮಿಕ ನಿಂದನೆ ಮಾಡಿ ಅನ್ಯ ಸಮುದಾಯದ ಜನರಿಗೆ ಪ್ರಚೋದನಕಾರಿ ಭಾಷಣ ಮಾಡಿ ಪ್ರಚೋದನೆ ನೀಡುವ ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುತ್ತಿರುವ ಆರೋಪ ಮಾಡಲಾಗಿದೆ. ರಿಯಾಜ್ ಅಹಮದ್ ಎಂಬುವವರು ಈ ಸಂಬಂಧ ದೂರು ನೀಡಿದ್ದಾರೆ. ಬರ್ರೋ…ನನ್ನ ಮಕ್ಕಳಾ….ಯಾರು ಬರ್ತಿರಾ ಬನ್ನಿ! ಹೀಗ್ಯಾಕೆ ಹೇಳಿದ್ರು? ಇಷ್ಟಕ್ಕೂ … Read more