ಇನ್ಸ್ಪೆಕ್ಟರ್ಗಳ ಬಳಿಕ ಇದೀಗ ಶಿವಮೊಗ್ಗ ಜಿಲ್ಲೆಯ ಪಿಎಸ್ಐ ಗಳ ವರ್ಗಾವಣೆ
ಚುನಾವಣಾ ಆಯೋಗದ ಸೂಚನೆಯ ಪ್ರಕಾರ ಇದೀಗ ಶಿವಮೊಗ್ಗ ಜಿಲ್ಲೆಯ ಸಬ್ ಇನ್ಸೆಕ್ಟರ್ಗಳನ್ನು ಹೊರ ಜಿಲ್ಲೆಗಳಿಗೆ ವರ್ಗಾಯಿಸಲಾಗಿದೆ. ಅವರ ಸ್ಥಾನಕ್ಕೆ ಹೊರ ಜಿಲ್ಲೆಯಿಂದ ನೇಮಕವಾಗಿದೆ.ದೊಡ್ಡಪೇಟೆ ಪಿಎಸ್ ಐ ಮಂಜಮ್ಮ ಹಾವೇರಿ ಪೊಲೀಸ್ ಠಾಣೆಯ ಪಿಎಸ್ ಐ ಆಗಿ ನಿಯುಕ್ತಿ ಗೊಂಡಿದ್ದಾರೆ. ಕೋಟೆ ಪಿಎಸ್ ಐ ಕೃಷ್ಣನಾಯ್ಕ ಹಾವೇರಿ ಟೌನ್ ಪಿಎಸ್ ಐ ಆಗಿ ವರ್ಗಗೊಂಡಿದ್ದಾರೆ. ತುಂಗ ನಗರ ಪೊಲೀಸ್ ಠಾಣೆಯ ಕೆ.ವಸಂತ್ ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಗೊಂಡಿದ್ದಾರೆ.ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮಿರಾಂಡಾ ಜೆ ಆರ್ ಎಫ್ … Read more