ಮೆಸ್ಕಾಂ ಪ್ರಕಟಣೆ! ಶಿವಮೊಗ್ಗ ನಗರದ 25 ಕ್ಕೂ ಹೆಚ್ಚು ಪ್ರದೇಶದಲ್ಲಿ ನಾಳೆ ವಿದ್ಯುತ್ ವ್ಯತ್ಯಯ!

SHIVAMOGGA NEWS / ONLINE / Malenadu today/ Nov 21, 2023 NEWS KANNADA Shivamogga| Malnenadutoday.com |   ನ. 22 ರಂದು ಅಂದರೆ ನಾಳೆ ಶಿವಮೊಗ್ಗ ಆಲ್ಗೊಳ ವಿದ್ಯುತ್ ವಿತರಣಾ ಸರಬರಾಜಾಗುವ ಫೀಡರ್ ಎ.ಎಫ್-11ರಲ್ಲಿ ತುರ್ತು ನಿರ್ವಹಣೆ ಕಾಮಗಾರಿ ಹಮ್ಮಿಕೊಂಡಿ ರುವುದರಿಂದ ಬೆಳ್ಳಗ್ಗೆ 10 ಗಂಟೆಯಿಂದ ಸಂಜೆ 6ಗಂಟೆಯ ವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಾಸವಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ನೀಡಿದೆ.   ಎಲ್ಲೆಲ್ಲಿ ? ಮೇಧಾರಕೇರಿ, ಜೈಲ್ ಕಾಂಪೌಂಡ್ ಮುಂಭಾಗ, 100ಅಡಿ … Read more

ಗಣಪತಿ ಪೆಂಡಾಲ್​ಗಾಗಿ ಭೂಮಿ ಅಗೆಯುವಾಗ ಇರಲಿ ಎಚ್ಚರ! ಮೆಸ್ಕಾಂ ಪರ್ಮಿಶನ್ ತೆಗೆದುಕೊಳ್ಳಿ!

KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಶಿವಮೊಗ್ಗ ನಗರದ ಹಲವು ಕಡೆಗಳಲ್ಲಿ ಸ್ಮಾರ್ಟ್ ಸಿಟಿ ಯೋಜನೆ ಅನ್ವಯ ಭೂಮಿಯೊಳಗೆ ವಿದ್ಯುತ್ ಕೇಬಲ್​ಗಳನ್ನು ಅಳವಡಿಸಲಾಗಿದೆ. ಹೀಗಾಗಿ ಈ ಸಲ ಅಪ್​ಗ್ರೇಡ್ ಆದ ಬಡಾವಣೆಗಳಲ್ಲಿ ಗಣಪತಿ ಕೂರಿಸುವವರು ಪೆಂಡಾಲ್ ನಿರ್ಮಿಸುವಾಗ ಎಚ್ಚರಿಕೆಯಿಂದ ಇರಬೇಕು. ಈ ಸಂಬಂಧ ಮೆಸ್ಕಾಂ ಶಿವಮೊಗ್ಗ ಪ್ರಕಟಣೆಯನ್ನು ಕೂಡ ಹೊರಡಿಸಿದೆ.  ಏನಿದೆ ಪ್ರಕಟಣೆಯಲ್ಲಿ  ಮೆಸ್ಕಾಂ ಶಿವಮೊಗ್ಗ ನಗರ ಉಪವಿಭಾಗ-1 ರ ಘಟಕ-2 ಮತ್ತು 3 ರ ವ್ಯಾಪ್ತಿಯಲ್ಲಿ ಮಾದರಿ … Read more

ರಾಮೋತ್ಸವದ ವಿಚಾರಕ್ಕೆ ಯುವಕನನ್ನ ತಡೆದು ಹಲ್ಲೆ/ ಶಿವಮೊಗ್ಗ ಗ್ರಾಮಾಂತರ ಸ್ಟೇಷನ್​ನಲ್ಲಿ ಕೇಸ್

ವ್ಯಕ್ತಿಯೊಬ್ಬನನ್ನ ತಡೆದು ಆತನ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿದ ಘಟನೆ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸರು ಕೇಸ್​ವೊಂದನ್ನ ದಾಖಲಿಸಿದ್ದಾರೆ.  ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಪ್ರತಿ ವಿಚಾರವವನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅದರಲ್ಲಿಯು ಕಮ್ಯುನಲ್​ ಗೂಂಡಾಗಳನ್ನು ಮಟ್ಟಹಾಕುವ ನಿಟ್ಟಿನಲ್ಲಿ  ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ.  ಇದರ ನಡುವೆ ರಾಮೋತ್ಸವದ ನಡೆಸಿದ  ವಿಚಾರಕ್ಕಾಗಿ ವ್ಯಕ್ತಿಯೊಬ್ಬನನ್ನ ಅಡ್ಡಗಟ್ಟಿ ಆತನಿಗೆ ಕಲ್ಲಿನಿಂದ ಹೊಡೆದು ರಾಮೋತ್ಸವ ಮಾಡದಂತೆ ಬೆದರಿಕೆ ಹಾಕಿದ ಘಟನೆ ಕೃಷಿ ನಗರದಲ್ಲಿ ನಡೆದಿದೆ . ಬೆದರಿಕೆ ಹಾಕಿದ ನಾಲ್ವರ … Read more