ಮಳೆಯ ಅಬ್ಬರ! ಶಿವಮೊಗ್ಗದ 2 ಡ್ಯಾಮ್ಗಳಿಂದ ನೀರು ಬಿಡುಗಡೆಯ ಮುನ್ನೆಚ್ಚರಿಕೆಯ ನೋಟಿಸ್!
Shivamogga Dams ಮಾಣಿ, ಲಿಂಗನಮಕ್ಕಿಯಿಂದ ನೋಟಿಸ್! ನದಿ ಪಾತ್ರದ ಜನರಿಗೆ ಎಚ್ಚರಿಕೆ Shivamogga Dams ಶಿವಮೊಗ್ಗ: ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಈ ನಡುವೆ ಶಿವಮೊಗ್ಗ ಜಿಲ್ಲೆಯ ಪ್ರಮುಖ ಜಲಾಶಯಗಳಾದ ಮಾಣಿ ಮತ್ತು ಲಿಂಗನಮಕ್ಕಿ (Linganamakki Dam) ಜಲಾಶಯಕ್ಕೆ ಭರಪೂರ ನೀರು ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ನೀರು ಬಿಡುಗಡೆಯ ನೋಟಿಸ್ ಹೊರಡಿಸಲಾಗಿದೆ. ಈ ನೋಟಿಸ್ನಲ್ಲಿ ಕರ್ನಾಟಕ ವಿದ್ಯುತ್ ನಿಗಮ (KPCL) ನದಿ ಪಾತ್ರದ ಜನರಿಗೆ ಸುರಕ್ಷತಾ ಮುನ್ಸೂಚನೆಗಳನ್ನು (Safety Alert) ನೀಡಿದೆ. ಮಾಣಿ ಜಲಾಶಯ: ಮೂರು ವರ್ಷಗಳ … Read more