ನಾಳೆ ಕೋಟೆ ಸೀತಾರಾಮಾಂಜನೇಯ ಸ್ವಾಮಿ ತೆಪ್ಪೋತ್ಸವ 2026! ವಿವರ ಓದಿ
ಶಿವಮೊಗ್ಗ: ನಗರದ ಕೋಟೆ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದ ಸೀತಾಕಲ್ಯಾಣ ಶತಮಾನೋತ್ಸವದ ಅಂಗವಾಗಿ 65 ನೇ ವರ್ಷದ ತೆಪ್ಪೋತ್ಸವವು ಜನವರಿ 3, 2026 ರ ಶನಿವಾರ ರಾತ್ರಿ 7:30 ರಿಂದ ನಡೆಯಲಿದೆ. ಈ ಬಗ್ಗೆ ತೆಪ್ಪೋತ್ಸವ ಸಮಿತಿಯ ಅಧ್ಯಕ್ಷರಾದ ಎಚ್ ಎಸ್ ನಾಗೇಶ್ ಮಾಹಿತಿ ನೀಡಿದ್ದಾರೆ. ಈ ಮೊದಲು ಭೀಮನ ಮಡುವಿನಲ್ಲಿ ನಡೆಯುತ್ತಿದ್ದ ತದನಂತರದಿಂದ ಕೋರ್ಪಲಯ್ಯ ಛತ್ರದ ಸಮೀಪ ನಡೆದುಕೊಂಡು ಬರುತ್ತಿದೆ. ಈ ಬಾರಿಯ ಉತ್ಸವದಲ್ಲಿ ಕೋದಂಡರಾಮರ ಉತ್ಸವ ಮೂರ್ತಿಯನ್ನು ಸರ್ವಾಲಂಕಾರಗಳೊಂದಿಗೆ ಅಲಂಕರಿಸಿ ತೆಪ್ಪದಲ್ಲಿ ಕುಳ್ಳಿರಿಸಲಾಗುವುದು. ಆಕರ್ಷಕ ವಿದ್ಯುತ್ … Read more