ಬಾಳೆಬರೆ ಘಾಟಿ ಬಂದ್ ಆದಾಗಿನಿಂದ ಬಸ್ಗೆ ಬರ! ಮಕ್ಕಳ ಎಕ್ಸಾಮ್ ಟೈಂನಲ್ಲಿಯಾದ್ರೂ ಬಸ್ ವ್ಯವಸ್ಥೆ ಮಾಡಿ! ಹೊಸನಗರದ ಜನರ ಬೇಡಿಕೆಗೆ ಸ್ಪಂದಿಸುತ್ತಾ ಆಡಳಿತ ವ್ಯವಸ್ಥೆ
MALENADUTODAY.COM |SHIVAMOGGA| #KANNADANEWSWEB ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನಲ್ಲಿ ಮತ್ತೆ ಬಸ್ಗಳ ಸಮಸ್ಯೆಯೇ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಕಾರಣ ಹುಲಿಕಲ್ ಘಾಟಿ ಬಂದ್ ಆಗಿರೋದು. ಹೊಸನಗರ ತಾಲ್ಲೂಕಿನಲ್ಲಿ, ಕರಾವಳಿಯನ್ನು ಸಂಪರ್ಕಿಸುವ ರಸ್ತೆಯಲ್ಲಿ ಸಿಗುವ ಕೈಮರ, ಕೌರಿಬೈಲು, ಯಡೂರು, ಮಾಸ್ತಿಕಟ್ಟೆಯ ಜನರು ಈ ಭಾಗದಲ್ಲಿ ಓಡಾಡುವ ಬಸ್ಗಳನ್ನೆ ಆದರಿಸಿದ್ದಾರೆ. ಆದರೆ ರಸ್ತೆ ದುರಸ್ತಿಗಾಗಿ ಬಾಳೆಬರೆ ಘಾಟಿ ಬಂದ್ ಆಗಿದೆ. ಹೀಗಾಗಿ ಕರಾವಳಿಗೆ ಹೋಗುವ ಬಸ್ಗಳು ಕೊಲ್ಲೂರು ಘಾಟಿ ಮೇಲೆ ಘಟ್ಟದ ಕೆಳಕ್ಕೆ ಸಂಚರಿಸುತ್ತಿವೆ. ಆದರೆ, ದಿನಕ್ಕೆ ನಾಲ್ಕು ಬಸ್ಗಳಷ್ಟೆ … Read more