King Cobra new research update | ಸರ್ಪರಾಜನ ಬಗ್ಗೆ ಹೊರಬಿತ್ತು ರಣರೋಚಕ ಸಂಶೋಧನೆ
King Cobra new research update / Malenadu today story / SHIVAMOGGA ಜನರು ಕಾರ್ಕೋಟಕ ವಿಷವನ್ನು ಕೇಳಿರಬಹುದು ಆದರೆ ನೋಡಿರಲು ಸಾದ್ಯವಿಲ್ಲ. ಆದರೆ ಕಾಳಿಂಗ ಸರ್ಪದ ವಿಷವನ್ನು ಕಾರ್ಕೋಟಕ ವಿಷಕ್ಕೆ ಹೋಲಿಸುತ್ತಾರೆ. ಅಷ್ಟರಮಟ್ಟಿಗೆ ವಿಷಜಂತು ಎನಿಸಿಕೊಂಡಿರುವ ಕಾಳಿಂಗವೂ, ಹಿಂದಿನಿಂದಲೂ ಕೌತುಕದ ಜೀವಂತ ಸರಿಸೃಪವಾಗಿ ಕಣ್ಮುಂದೆಯೆ ನಿಲ್ಲುತ್ತಿದೆ. ಎದೆಮಟ್ಟಕ್ಕೆ ಹೆಡೆಯೆತ್ತಿ ಕಚ್ಚಬಲ್ಲ ಕಾಳಿಂಗವನ್ನ ನೆನಸಿಕೊಂಡರೆ ಭಯದ ದನಿಯೊಂದು ಎದೆಯೊಳಗೆ ಸದ್ದು ಮಾಡುತ್ತದೆ. ಆದಾಗ್ಯು ಉರಗಭಕ್ಷಕ ಕಾಳಿಂಗವೂ ಇವತ್ತಿಗೂ ಜಗತ್ತಿನ ಆಕರ್ಷಣೀಯ ಕಣ್ಣಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಲೇ ಇದೆ. … Read more