KIng cobra / ಮಾರುತಿ ವ್ಯಾನ್​ನಲ್ಲಿದ್ದ ಕಾಳಿಂಗ ಸರ್ಪ!/ ಆಗುಂಬೆಯ ಈ ದೃಶ್ಯ ಸೋಶಿಯಲ್​ ಮೀಡಿಯಾದಲ್ಲಿ ಆಗ್ತಿದೆ ವೈರಲ್

King cobra in Maruti van!/ This video of Agumbe is going viral on social media

Kingcobra/ ಎದೆ ಝಲ್​ ಅನ್ನಿಸುತ್ತೆ 12 ಅಡಿ ಉದ್ದದ ಕಾಳಿಂಗ ಸರ್ಪದ ಈ ದೃಶ್ಯ! / ಕೊಟ್ಟಿಗೆಯಲ್ಲಿದ್ದ ಕಾಳಿಂಗ ಸಿಕ್ಕಿಬಿದ್ದಿದ್ದೇಗೆ ನೋಡಿ!

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಿನ ನಿಟ್ಟೂರು ಸಮೀಪ ಕಳೆದ ಬುಧವಾರ ಕಾಳಿಂಗ ಸರ್ಪವೊಂದು ದನದ ಕೊಟ್ಟಿಗೆಯ ಹಂಚಿನ ಕೆಳಗೆ ಕುಳಿತು ಭಯ ಹುಟ್ಟಿಸಿತ್ತು. ಪಿಕಾಸಿಯ ಮೇಲೆ ಮೈಚಾಚಿಕೊಂಡು ಭಯ ಹುಟ್ಟಿಸ್ತಿದ್ದ ಕಾಳಿಂಗದಿಂದಾಗಿ ಮನೆಯವರು ಆತಂಕಗೊಂಡಿದ್ದರು. ಇನ್ನೂ ಎಷ್ಟೊತ್ತಾದರೂ ಕಾಳಿಂಗ ತನ್ನ ಜಾಗ ಕದಲಿಸದ ಹಿನ್ನೆಲೆಯಲ್ಲಿ ಸ್ಥಳೀಯರು ಆಗುಂಬೆ ಮಳೆಕಾಡು ಸಂಶೋಧನಾಲಯ ದ (arrs) ಅಜಯಗಿರಿಯವರಿಗೆ ಫೋನಾಯಿಸಿದ್ದಾರೆ. ವಿಷಯ ತಿಳಿದು ಅರಣ್ಯ ಇಲಾಖೆ ಸಿಬ್ಬಂದಿಯ ಜೊತೆಗೆ ಸ್ಥಳಕ್ಕೆ ಬಂದ ಅವರು, ಕೆಲ ಹೊತ್ತು ಕಾರ್ಯಾಚರಣೆ ನಡೆಸಿ ಕಾಳಿಂಗವನ್ನು ಹಿಡಿದರು ಸುಮಾರು 12 ಅಡಿ ಉದ್ದವಿದ್ದ ಕಾಳಿಂಗ … Read more

ನಿಮ್ಮ ಮನೆ ಸನಿಹ ಕಾಳಿಂಗ ಸರ್ಪ ಗೂಡು ಕಟ್ಟಿದೆ ಎಂದು ನಿಮಗೆ ಗೊತ್ತಾಗೋದು ಹೇಗೆ? ನಂತರ ನೀವೇನು ಮಾಡಬೇಕು

ಕಾಳಿಂಗ ಸರ್ಪ ಮಲೆನಾಡಿನ ವಿಶಿಷ್ಟತೆಗಳಲ್ಲಿ ಒಂದು. ಅಷ್ಟೆಅಲ್ಲದೆ ಸರಿಸೃಪಗಳ ಪೈಕಿ ಭೀಕರ ಭಯವನ್ನು ಹುಟ್ಟಿಸಬಲ್ಲಂತಹ ಜೀವಿ. ಇಂತಹ ಜೀವಿಗಳ ಬಗ್ಗೆ ವಿಶೇಷ ಅಧ್ಯಯನಗಳು ನಡೆಯುತ್ತಾ ಬಂದಿವೆ. ಅದನ್ನ ಮಲೆನಾಡಿಗರು ಹಾಗೂ ರಾಜ್ಯದ ಜನರ ಮುಂದಿಡುವ ಪ್ರಯತ್ನ ಮಲೆನಾಡು ಟುಡೆ ಮಾಡುತ್ತಿದೆ. ಸ್ನೇಹಿತರೇ ಈ ವಿಡಿಯೋ ನಿಮಗೆ ಇಷ್ಟವಾದರೆ, ಇನ್ನಷ್ಟು ಜನರಿಗೆ ವಿಡಿಯೋವನ್ನು ಹಂಚಿಕೊಳ್ಳಿ. ಮಲೆನಾಡಿನ ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್​ ಮಾಡಿ ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp … Read more