ಶಿವಮೊಗ್ಗ ಬಸ್ಸ್ಟ್ಯಾಂಡ್ನಲ್ಲಿ ನಡೆದಿದ್ದ ಕಿಡ್ನ್ಯಾಪ್ ಕೇಸ್ಗೆ ಟ್ವಿಸ್ಟ್! ಅಸಲಿಗೆ ಇಡೀ ದಿನ ನಡೆದಿದ್ದೇನು?
KARNATAKA NEWS/ ONLINE / Malenadu today/ Jul 18, 2023 SHIVAMOGGA NEWS ಶಿವಮೊಗ್ಗ ನಗರದಲ್ಲಿ ನಿನ್ನೆ ಬಸ್ಸ್ಟ್ಯಾಂಡ್ ಬಳಿಯಲ್ಲಿ ನಡೆಯಿತು ಎನ್ನಲಾದ ಕಿಡ್ನ್ಯಾಪ್ ಪ್ರಕರಣ ಸುಖಾಂತ್ಯ ಕಂಡಿದೆ ಎಂದು ಹೇಳಲಾಗುತ್ತಿದೆ. ದೊಡ್ಡಪೇಟೆ ಪೊಲೀಸ್ ಸ್ಟೇಷನ್ನಿಂದ ಆರಂಭವಾದ ಕೇಸ್ ಕೊಪ್ಪ ಪೊಲೀಸ್ ಸ್ಟೇಷನ್ನಲ್ಲಿ ಅಂತ್ಯ ಕಂಡಿದೆ. ಏನಿದು ಕೇಸ್? ನಿನ್ನೆ ಶಿವಮೊಗ್ಗದ ಬಸ್ ಸ್ಟ್ಯಾಂಡ್ ಬಳಿಯಿಂದ ಯುವತಿಯೊಬ್ಬಳನ್ನ ಅಪಹರಿಸಲಾಗಿದೆ ಎಂಬ ಮಾತು ಸಖತ್ ಸುದ್ದಿಯಾಗಿ ಹರಿದಾಡಿತ್ತು. ಪೊಲೀಸರಿಗಿಂತಲೂ ಬೇಗ ಜನರ ನಡುವೆ ಹರಿದಾಡಿದ Kidnap case … Read more