Gajanoor Dam Water Release / ಶಿವಮೊಗ್ಗ, ದಾವಣಗೆರೆ , ಹಾವೇರಿ ರೈತರಿಗೆ ಗುಡ್ ನ್ಯೂಸ್! ತುಂಗಾ ಡ್ಯಾಂನಿಂದಲೂ ನೀರು ?

Tunga Dam Full: Water Level Rises, Bringing Relief to Shivamogga Farmers tunga Dam at Gajanur near Shivamogga

Gajanoor Dam Water Release ಗಾಜನೂರು ಡ್ಯಾಂನಿಂದಲೂ ನೀರು ಬಿಡುಗಡೆ, ತುಂಗಾ ಮೇಲ್ದಂಡೆ ಕಾಲುವೆಗೆ ನೀರು ರಿಲೀಸ್!  Malnad news today / ಶಿವಮೊಗ್ಗ, ಜುಲೈ 11: ಶಿವಮೊಗ್ಗ ಜಿಲ್ಲೆಯ ಗಾಜನೂರು ಡ್ಯಾಂನಿಂದ (ತುಂಗಾ ಡ್ಯಾಂ) 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಜುಲೈ 14, 2025 ರಿಂದ ತುಂಗಾ ಮೇಲ್ದಂಡೆ ಯೋಜನೆಯ ಮುಖ್ಯ ಕಾಲುವೆಗೆ ನೀರು ಹರಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.  ಶಿವಮೊಗ್ಗ, ದಾವಣಗೆರೆ ಮತ್ತು ಹಾವೇರಿ ಜಿಲ್ಲೆಗಳ ವ್ಯಾಪ್ತಿಯ ಅಚ್ಚುಕಟ್ಟು ಪ್ರದೇಶಗಳ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. … Read more