ಹಬ್ಬದ ತಯಾರಿ/ ಸಾವಿರದ ಇನ್ನೂರು ಹೆಚ್ಚುವರಿ ಬಸ್ಗಳನ್ನು ರೋಡಿಗಿಳಿಸಿದ KSRTC
KARNATAKA NEWS/ ONLINE / Malenadu today/ Sep 12, 2023 SHIVAMOGGA NEWS ಇನ್ನೇನು ಕೆಲವೇ ದಿನಗಳು ಕಳೆದ ಗೌರಿ ಗಣೇಶ ಮನೆಗೆ ಬರುತ್ತಾರೆ.. ಗೌರಿ ಮತ್ತು ಗಣೇಶನ ಹಬ್ಬಕ್ಕೆ ಇಡೀ ಕರುನಾಡು ಸಿದ್ದಗೊಳ್ಳುತ್ತಿದೆ. ಇದರ ಬೆನ್ನಲ್ಲೆ ಜನರಿಗೆ ಯಾವುದೇ ತೊಂದರೆಯಾಗದಂತೆ ಕೆಎಸ್ಆರ್ಟಿಸಿ ಸಂಸ್ಥೆ 1200 ವಿಶೇಷ ಬಸ್ಗಳ ವ್ಯವಸ್ತೆಯನ್ನು ಕಲ್ಪಿಸಿದೆ. ಇರುವ ಬಸ್ಗಳ ಜೊತೆಗೆ ಹೆಚ್ಚುವರಿ ಬಸ್ಗಳನ್ನು ಕಲ್ಪಿಸುತ್ತಿದ್ದು, ಈ ಬಸ್ ಗಳು ಸಪ್ಟೆಂಬರ್ 15 ರಿಂದ 18ವರೆಗೂ ಸಂಚರಿಸಲಿವೆ. ಕೆಂಪೇಗೌಡ ಬಸ್ … Read more