ಪತಿಯೊಂದಿಗೆ ಕುಪ್ಪಳ್ಳಿಗೆ ಬಂದ ನಟಿ ಪೂಜಾ ಗಾಂಧಿ | ಫೋಟೋಗಳು ವೈರಲ್
SHIVAMOGGA | SHIMOGA JAIL| Dec 8, 2023 | ಇತ್ತೀಚೆಗಷ್ಟೆ ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಪದ್ದತಿಯಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ನಟಿ ಪೂಜಾಗಾಂಧಿ ಇದೀಗ ಕುಪ್ಪಳ್ಳಿಯಲ್ಲಿರುವ ಕವಿಶೈಲಕ್ಕೆ ಭೇಟಿಕೊಟ್ಟಿರುವ ವಿಚಾರ ಅಲ್ಲಿನ ಫೋಟೋಗಳ ಮೂಲಕ ಬೆಳಕಿಗೆ ಬಂದಿದೆ. ಮತ್ತು ಈ ಫೋಟೋಗಳು ವೈರಲ್ ಆಗಿವೆ. ಬೆಂಗಳೂರಿನ ಬೆಳ್ಳಹಳ್ಳಿ ಸಮೀಪದ ಆರಂಭ ಬಾಂಕ್ವೆಟ್ ಹಾಲ್ನಲ್ಲಿ ನಟಿ ಪೂಜಾಗಾಂಧಿಯ ವಿವಾಹ ಸರಳವಾಗಿ ನಡೆದಿತ್ತು. ರಾಷ್ಟ್ರಕವಿ ಕುವೆಂಪುರವರ ಪರಿಕಲ್ಪನೆಯಂತೆ ಈ ಜೋಡಿ ಮದುವೆಯಾಗಿದ್ದರು ಉದ್ಯಮಿ ವಿಜಯ್ … Read more