ಟ್ರಾಫಿಕ್ ಫೈನ್ ಕಟ್ಟಲು 50 ಪರ್ಸೆಂಟ್ ಡಿಸ್ಕೌಂಟ್! ಶಿವಮೊಗ್ಗ ಸಿಟಿಯಲ್ಲಿ ಎಲ್ಲೆಲ್ಲಿ ದಂಡ ಕಟ್ಟಲು ಇದೆ ಅವಕಾಶ! ವಿವರ ಇಲ್ಲಿದೆ
MALENADUTODAY.COM | SHIVAMOGGA NEWS ಶಿವಮೊಗ್ಗ: ಈ ಹಿಂದೆ ಸಂಚಾರಿ ನಿಯಮಗಳ ಉಲ್ಲ೦ಘಿಸಿ ದ೦ಡ ಕಟ್ಟಡ ಬಾಕಿ ಉಳಿಸಿಕೊ೦ಡಿರುವವರಿಗೆ ಅಂತಾನೇ ರಾಜ್ಯ ಸರ್ಕಾರ, ಟ್ರಾಫಿಕ್ ಫೈನ್ನಲ್ಲಿ 50 ಪರ್ಸೆಂಟ್ ರಿಯಾಯಿತಿ ನೀಡಿ ಅದಕ್ಕೆ ಕಾಲಮಿತಿ ಕೊಟ್ಟಿದೆ. ಫೆಬ್ರವರಿ 11 ರೊಳಗೆ ದಂಡ ಪಾವತಿಸಿದರೆ ಶೇ. 50 ರಷ್ಟು ರಿಯಾಯ್ತಿ ಕಲ್ಪಿಸುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ಮನವಿ ಮೇರೆಗೆ, ರಾಜ್ಯ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಈ ಸಂಬಂಧ ಆದೇಶ ಹೊರಡಿಸಿದ್ದಾರೆ. ಅದರಂತೆ ಶಿವಮೊಗ್ಗಪೊಲೀಸ್ ಇಲಾಖೆ ಕೂಡ ಕ್ರಮಕೈಗೊಂ … Read more