ಶಿವಮೊಗ್ಗ ಜಿಲ್ಲೆಯಲ್ಲಿ ಲಂಚ ಕೇಳ್ತಿದ್ದಾರಾ? ಲೋಕಾಯುಕ್ತಕ್ಕೆ ದೂರು ಕೊಡಬೇಕಾ!? ನಿಮ್ಮೂರಿಗೆ ಬರ್ತಿದ್ದಾರೆ ಅಧಿಕಾರಿಗಳು! ಯಾವಾಗ? ಎಲ್ಲೆಲ್ಲಿ? ವಿವರ ಓದಿ
MALENADUTODAY.COM |SHIVAMOGGA| #KANNADANEWSWEB ಕರ್ನಾಟಕ ಲೋಕಾಯುಕ್ತ (karnataka lokayukta) ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿಈ ತಿಂಗಳಲ್ಲಿ ಶಿವಮೊಗ್ಗದ ವಿವಿಧ ತಾಲ್ಲೂಕುಗಳಲ್ಲಿ ಸಾರ್ವಜನಿಕ ಕುಂದು ಕೊರತೆ ಸಭೆ ನಡೆಸ್ತಿದ್ದಾರೆ. ಈ ಸಭೆಯಲ್ಲಿ ತಮ್ಮ ಅಳಲನ್ನ ತೋಡಿಕೊಂಡು ಅಹವಾಲು ನೀಡಬಹುದಾಗಿದೆ. ಎಲ್ಲೆಲ್ಲಿ? ಯಾವಾಗ? ಮಾ.09 ರಂದು ಹೊಸನಗರ ತಾಲೂಕು ಕಚೇರಿ ಸಭಾಂಗಣ, ಮಾ.13 ರಂದು ಭದ್ರಾವತಿ ತಾಲೂಕು ಕಚೇರಿ ಸಭಾಂಗಣ, ಮಾ.15 ರಂದು ಶಿವಮೊಗ್ಗ ಮಹಾನಗರ ಪಾಲಕೆ ಸಭಾಂಗಣ, ಮಾ.18 ರಂದು ತೀರ್ಥಹಳ್ಳಿ ತಾಲೂಕು ಕಚೇರಿ … Read more