ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್!
MALENADUTODAY.COM |SHIVAMOGGA| #KANNADANEWSWEB ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರ ಮತ್ತೊಂದು ಒಳ್ಳೆ ಸುದ್ದಿಕೊಟ್ಟಿದೆ. ಇತ್ತೀಚೆಗೆ ಏಳನೇ ವೇತನ ಆಯೋಗದಡಿಯಲ್ಲಿ ಸಂಬಳ ಹೆಚ್ಚಿಸಲು ನಿರ್ಧರಿಸಿದ್ದ ಸರ್ಕಾರ ಇದೀಗ ವರ್ಗಾವಣೆಯ ನಿರೀಕ್ಷೆಯಲ್ಲಿದ್ದವರಿಗೆ ಸಂಬಂಧಪಟ್ಟಂತೆ ಅಧಿಸೂಚನೆಯೊಂದನ್ನ ಹೊರಡಿಸಿದೆ. ಪತಿ-ಪತ್ನಿ ಸರ್ಕಾರಿ ನೌಕರರಾಗಿದ್ದಲ್ಲಿ ಅವರ ವರ್ಗಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ್ದು, ಒಂದು ಘಟಕದಿಂದ ಇನ್ನೊಂದು ಘಟಕಕ್ಕೆ ವರ್ಗಾವಣೆ ಮಾಡುವ ಸಂಬಂಧ ನಿಯಮ ಹಾಗೂ ಕ್ರಮಗಳನ್ನು ವಿವರಿಸಲಾಗಿದೆ.ಅದರ ಫೋಟೋ ಕಾಪಿ ಇಲ್ಲಿದೆ ನೋಡಿ karnataka state government employees association ಶಿವಮೊಗ್ಗ ನಗರದಲ್ಲಿ … Read more