ಮರಗಳ್ಳರ ಜೊತೆ ಕೈ ಜೋಡಿಸಿ, ಮರ ಕಡಿಸಿದ ಅರಣ್ಯ ರಕ್ಷಕನಿಗೆ ಅಮಾನತ್ತಿನ ಬದಲು ವರ್ಗಾವಣೆ ಉಡುಗೊರೆ ನೀಡಿದರಾ ಡಿಸಿಎಫ್?
ಇದು ಬೇಲಿಯೇ ಎದ್ದು ಹೊಲ ಮೇಯ್ದ ಕಥೆ. ಅರಣ್ಯ ರಕ್ಷಿಸಬೇಕಾದ ರಕ್ಷಕರೇ ಭಕ್ಷಕರಾದರೆ ಕಾಡು ಉಳಿಯಲು ಹೇಗೆ ಸಾಧ್ಯ. ಮರಗಳ್ಳನ ಜೊತೆ ಮಾತನಾಡಿರುವ ಆಡಿಯೋದ ಸೂಕ್ತ ದಾಖಲೆಯಿದ್ರೂ ಅರಣ್ಯ ರಕ್ಷಕ ಅಮಾನತ್ತುಗೊಳ್ಳದೆ ಶಿಕ್ಷೆಯಿಂದ ಪಾರಾದ ಅಪರೂಪದ ಘಟನೆ ಆಯನೂರು ವಲಯದಲ್ಲಿ (Aynur range) ನಡೆದಿದೆ. ಸದ್ದಾಂ ಹುಸೇನ್ ಎನ್ನುವ ಅರಣ್ಯ ರಕ್ಷಕನ ವಿರುದ್ಧ ಗಂಭೀರ ಆರೋಪ ಸಾಕ್ಷಿ ಸಮೇತ ಲಭ್ಯವಾಗಿದೆ. ಆಯನೂರು ವಲಯದ ಗುಂಡೂರು ಗಸ್ತಿನಲ್ಲಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಸದ್ದಾಂ ಹುಸೇನ್ ಮರಗಳ್ಳನ ಜೊತೆ … Read more