ELECTION NEWS/ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಸಲ ನಿರ್ಣಾಯಕ ಯಾರು? ಗೆಲ್ಲುವ ಲೆಕ್ಕಾಚಾರವೇನು? ಯಾರ್ಯಾರಿಗಿದೆ ಪೈಪೋಟಿ?
KARNATAKA NEWS/ ONLINE / Malenadu today/ Apr 27, 2023 GOOGLE NEWS ಶಿವಮೊಗ್ಗ/ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸದ್ಯ ಹೈವೋಲ್ಟೇಜ್ ಕ್ಷೇತ್ರಗಳ ಪೈಕಿ, ಶಿವಮೊಗ್ಗ ನಗರ ಕೂಡ ಒಂದು. ಏಕೆಂದರೆ ಕೆ.ಎಸ್.ಈಶ್ವರಪ್ಪನವರಿಗೆ ಟಿಕೆಟ್ ನಿರಾಕರಣೆ, ಹಿಂದೂತ್ವ ಅಭ್ಯರ್ಥಿ, ಆಯನೂರು ಮಂಜುನಾಥ್ ಬಂಡಾಯ ಹೀಗೆ ಹಲವು ವಿಷಯಗಳಲ್ಲಿ ಶಿವಮೊಗ್ಗ ವಿಶೆಷವಾಗಿ ಕಾಣಿಸಿಕೊಳ್ತಿದೆ. ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ನಗರ ಕ್ಷೇತ್ರದ ಅಂಕಿ ಅಂಶಗಳನ್ನು ಹೇಳಲೇಬೇಕಿದೆ. ಅದರ ಡಿಟೇಲ್ಸ್ ನಿಮ್ಮ ಮುಂದೆ. ಶಿವಮೊಗ್ಗ … Read more