ಸಾಲು ಸಾಲು ರಜೆಗೆ ಶಿವಮೊಗ್ಗ ಜಿಲ್ಲೆ ಹೌಸ್‌ಫುಲ್
ಶಿವಮೊಗ್ಗ : ಮಲೆನಾಡು ಎಂದಿಗೂ ಪ್ರವಾಸಿಗರ ಪಾಲಿನ ಸುಂದರ ತಾಣ. ಅದರಲ್ಲೂ ಸಾಲು ಸಾಲು ರಜೆಗಳ ಸಂಭ್ರಮವಿದ್ದರಂತೂ ಮಲೆನಾಡಿನ ಸೊಬಗನ್ನು ಸವಿಯಲು ರಾಜ್ಯದ ಮೂಲೆ ಮೂಲೆಗಳಿಂದ ಪ್ರವಾಸಿಗರು ಆಗಮಿಸುವುದು ಸಾಮಾನ್ಯ. ಪ್ರಸ್ತುತ ಕ್ರಿಸ್ಮಸ್, ವಾರಾಂತ್ಯ ಹಾಗೂ ವರ್ಷಾಂತ್ಯದ ಸಂಭ್ರಮಗಳು ಒಟ್ಟಿಗೆ ಬಂದಿರುವುದರಿಂದ ರಾಜಧಾನಿಯ ಐಟಿ-ಬಿಟಿ ಉದ್ಯೋಗಿಗಳು ಸೇರಿದಂತೆ ಸಾವಿರಾರು ಪ್ರವಾಸಿಗರು ಮಲೆನಾಡಿಗೆ ಲಗ್ಗೆ ಇಟ್ಟಿದ್ದಾರೆ. ಶಿವಮೊಗ್ಗ, ಹೊಸ ವರ್ಷಾಚರಣೆ, ಎಸ್ ಪಿ ಹೇಳಿದ್ದೇನು ರಾಷ್ಟ್ರಕವಿ ಕುವೆಂಪು ಅವರ ಜನ್ಮಸ್ಥಳ ಕುಪ್ಪಳ್ಳಿ, ವಿಶ್ವವಿಖ್ಯಾತ ಜೋಗ ಜಲಪಾತ, ಕೊಡಚಾದ್ರಿ ಪರ್ವತ … Read more