ಶಿವಮೊಗ್ಗದಲ್ಲಿಯು ರಿಷಬ್ಶೆಟ್ಟಿ ಕಾಂತಾರ ಅಬ್ಬರ ದಾಖಲೆ
ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಪ್ಯಾನ್ ಇಂಡಿಯಾ ತುಂಬಾ ದಾಖಲೆಗಳನ್ನೆ ಬರೆದು ಬೀಗುತ್ತಿದೆ. ಓಟಿಟಿ ಪ್ಲಾಟ್ ಫಾರಮ್ನಲ್ಲಿ ಸಿನಿಮಾ ರಿಲೀಸ್ ಆದರೂ ಸಹ ಸಿನಿಮಾವನ್ನು ಥಿಯೇಟರ್ನಲ್ಲಿಯೇ ನೋಡುವವರ ಸಂಖ್ಯೆ ಇನ್ನೂ ಸಹ ಗಣನೀಯವಾಗಿ ಕಡಿಮೆಯಾಗಿಲ್ಲ. ಈ ಕಾರಣಕ್ಕೆ ಥಿಯೇಟರ್ಗಳಲ್ಲಿ ಸಿನಿಮಾ ಅರ್ಧಶತಕ ಆಚರಣೆ ಮಾಡುತ್ತಿದೆ. ಇದನ್ನು ಸಹ ಓದಿ : ಸಾಕ್ಷಾತ್ ಶಿವನಿಂದಲೇ ಉದ್ಭವಿಸುವ ಕೊಳದಲ್ಲಿ ಬಿಲ್ವಪತ್ರೆ ಭವಿಷ್ಯ ಹೇಳುತ್ತೆ/ ಕಾಯಿಲೆಯು ವಾಸವಾಗುತ್ತೆ/ ಅಚ್ಚರಿ ಮೂಡಿಸುವ ಈ ಕ್ಷೇತ್ರ ಇರೋದಿಲ್ಲಿ? ಹೋಗೋದೇಗೆ? ವಿವರ ಇಲ್ಲಿದೆ ಈ … Read more