ಮಗನಿಗಾದ ಮೋಸಕ್ಕೆ ಸೊಸೆಯನ್ನ ಕೊಂದ ತಂದೆ/ ಜೈಲು ಸೇರಿದ ಅಪ್ಪನನ್ನ ಕುಸಿದು ಬೀಳಿಸಿತ್ತು ಪುತ್ರನ ಶಾಕ್/ ‘ಸಮಾಧಾನ’ ಏಕೆ ಬೇಕು ಗೊತ್ತಾ? JP FLASHBACK
MALENADUTODAY.COM/ SHIVAMOGGA / KARNATAKA WEB NEWS JP STORY/ SHIVAMOGGA ಅಪರಾಧವನ್ನು ದ್ವೇಷಿಸು..ಆದ್ರೆ ಅಪರಾಧಿಯನ್ನಲ್ಲ. ಎನ್ನುವ ಜೈಲು ವಾಕ್ಯದಲ್ಲಿ ಗಂಭೀರ ಅರ್ಥವಿದೆ. ಕೋಪ ನೆತ್ತಿಗೇರಿದಾಗ.. ಬದುಕಿನ ಆ ಕ್ಷಣದಲ್ಲಿ ತೆಗೆದುಕೊಳ್ಳುವ ಕೆಟ್ಟ ನಿರ್ಧಾರ ಎಂತವರ ಕೈಲಿಂದಲೂ ಪಾಪದ ಕೃತ್ಯವನ್ನು ಮಾಡಿಸಿ ಬಿಡುತ್ತೆ. ಕೋಪದಲ್ಲಿ, ಆತುರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳಿಂದಾಗಿಯೇ ಇಂದು ಸಾಕಷ್ಟು ಮಂದಿ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಇಂತವರ ಸಾಲಿನಲ್ಲಿ ಒಬ್ಬ ಶಿಕ್ಷಕನ ದುರಂತ ಕಥೆಯಿದೆ. ಇದೆ ಇವತ್ತಿನ ಜೆಪಿ ಸ್ಟೋರಿ!! ರಾಮಪ್ಪ ಅಂಡ್ ಸನ್ ಪ್ಯಾಮಿಲಿ … Read more