ಅರ್ಜುನ ಆನೆಯಾಗಿ ಸಕ್ರೆಬೈಲಿನ ಸಾಗರ್ ಆನೆ.? ಸಂಪೂರ್ಣವಾಗಿ ಸಕ್ರೆಬೈಲಿನಲ್ಲಿ ಚಿತ್ರೀಕರಣಗೊಂಡ ಈ ಚಿತ್ರ ಜನವರಿ 30 ಕ್ಕೆ ತೆರೆಗೆ
ಶಿವಮೊಗ್ಗ : ಅರಣ್ಯ ಸಂರಕ್ಷಣೆಯಲ್ಲಿ ಮಾವುತ ಮತ್ತು ಆನೆಯ ಪಾತ್ರ ಎಷ್ಟು ದೊಡ್ಡದು ಎಂಬ ಕಥಾಹಂದರ ಹೊಂದಿರುವ ಮಾವುತ ಚಿತ್ರವು ಇದೇ ಜನವರಿ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಶಿವಮೊಗ್ಗ ಸುದ್ದಿ ರೌಂಡ್ಸ್ |ಭದ್ರಾ ನಾಲೆ 2 ಶವ ಪತ್ತೆ | ಶಿವಮೊಗ್ಗ ಜೈಲಿಗೆ ಬಂದ ಅಲೋಕ್ ಕುಮಾರ್|ಕಾಶಿಪುರ ಗೇಟ್ ಬಳಿ ವೃದ್ಧನ ಸಾವು! ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ.ಚಿತ್ರದ ನಾಯಕ ನಟ ಹಾಗೂ ನಿರ್ಮಾಪಕ ಲಕ್ಷ್ಮೀಪತಿ ಬಾಲಾಜಿ ಮಾತನಾಡಿ, ಕಾಡಿನಲ್ಲಿ ನಡೆಯುವ ಅಕ್ರಮ … Read more