ಬನಶಂಕರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೂರು ಮೂರು ಚಿರತೆಗಳು!
SHIVAMOGGA NEWS / ONLINE / Malenadu today/ Nov 22, 2023 NEWS KANNADA Shivamogga| thirthahalli | Malnenadutoday.com | ಈಗೀಗ ಚಿರತೆ ಅನ್ನುವುದು ಬೆಕ್ಕಿನ ರೀತಿಯಂತಾಗಿದೆ ಎಲ್ಲಂದರಲ್ಲಿ ಓಡಾಡುವುದು ಕಂಡುಬರುತ್ತಲೇ ಇದೆ. ಇದಕ್ಕೆ ಪೂರಕವಾಗಿ ಇದೀಗ ತೀರ್ಥಹಳ್ಳಿ ತಾಲ್ಲೂಕು ಕಮ್ಮರಡಿ ಬಳಿಯಲ್ಲಿ ಚಿರತೆ ಕಾಣಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಲ್ಲಿನ ಕೆಸಲೂರು ಎಂಬಲ್ಲಿ ಒಂದಲ್ಲ ಎರಡಲ್ಲ ಮೂರು ಚಿರತೆಗಳು ಕಾಣಿಸಿದೆ. ಈ ಸಂಬಂಧ ಸ್ಥಳೀಯರು ತೆಗೆದ ಪೋಟೋವೊಂದು ಹೊರಬಿದ್ದಿದೆ. ಇಲ್ಲಿನ ಬನಶಂಕರಿ ದೇವಾಲಯದ … Read more