ಕಿರಿಕ್ ಬಿಡಿಸಲು ಹೋದ ಪೊಲೀಸರಿಗೆ ಸಿಕ್ಕಿಬಿದ್ದ ಮೋಸ್ಟ್ ವಾಟೆಂಡ್ ಆರೋಪಿ! ಕ್ಯಾಮರಾದಲ್ಲಿ ಸೆರೆಯಾಯ್ತು ರೋಚಕ ದೃಶ್ಯ
KARNATAKA NEWS/ ONLINE / Malenadu today/ Oct 8, 2023 SHIVAMOGGA NEWS ಸಣ್ಣದೊಂದು ಗಲಾಟೆಯನ್ನು ಬಿಡಿಸಲು ಹೋದ ಪೊಲೀಸರಿಗೆ ಹಲವು ಕೇಸ್ಗಳ ವಾರಂಟ್ನಲ್ಲಿ ಬೇಕಾಗಿದ್ದ ಆರೋಪಿಯೇ ಸಿಕ್ಕಿಬಿದ್ದ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ. ಸುಮಾರು 11 ಕೇಸ್ಗಳಲ್ಲಿ ಬೇಕಾಗಿದ್ದ ಆರೋಪಿ ಕಾಲಾ ಅನ್ಸರ್ ಎಂಬಾತನ ದೊಡ್ಡಪೇಟೆ ಪೊಲೀಸರಿಗೆ ಅವಶ್ಯಕವಾಗಿ ಬೇಕಾಗಿದ್ದ. ಆದರೆ ಪೊಲೀಸರ ಕಣ್ತಿಪ್ಪಿಸಿ ತಿರುಗಾಡುತ್ತಿದ್ದ. ಈತನ ಮೇಲೆ ಗಾಂಜ ಮಾರಾಟ ಸೇರಿದಂತೆ ಕೊಲೆಯತ್ನ ಹಾಗೂ ರಾಬರಿ ಕೇಸ್ಗಳಿದ್ದವು. ಈ ಮಧ್ಯೆ ಕಾಲಾ ಅನ್ಸರ್ ಬುದ್ಧಾನಗರದಲ್ಲಿ … Read more