#justiceforvishwas : ವಿಶ್ವಾಸ್​ ಸಾವಿನ ಬಗ್ಗೆ ತಂದೆ ಹೇಳಿದ್ದೇನು? ಆರೋಪವೇನು?

ಸ್ಪೀಡಾಗಿ ಬರುತ್ತಿರುವ ಟ್ರೈನ್​ ಎದುರು ನಿಂತು ತನ್ನ ಜೀವವನ್ನೆ ಬಲಿಕೊಟ್ಟ ವಿದ್ಯಾರ್ಥಿ ವಿಶ್ವಾಸ್​ ಅಂತಹದ್ದೊಂದು ನಿರ್ಧಾರ ಮಾಡೋದಕ್ಕೆ ಕಾರಣವಾಗಿದ್ದು  ಏನು? 2 ದಿನ ಮಂಕಾಗಿದ್ದು, ಮನೆ ಬಿಟ್ಟು ಜೀವವನ್ನೆ ಬಲಿಕೊಡಲು ಹೋಗಿದ್ದಕ್ಕೆ ಕಾರಣವಾದವರು ಯಾರು? ಸದ್ಯ ವಿಶ್ವಾಸ್​ನ ಬಲ್ಲವರು ಹಾಗೂ ಆತನ ಕುಟುಂಬದ ಹಿತೈಷಿಗಳು ಮತ್ತು ವಿವಿಧ ಸಂಘಟನೆಗಳು ಈ ಪ್ರಶ್ನೆಗಾಗಿ #justiceforvishwas ಎಂಬ ಅಭಿಯಾನವನ್ನು ಆರಂಭಿಸಿವೆ.  #Justiceforvishwas ಪೇಸ್ ಕಾಲೇಜಿನ ಪ್ರತಿಭಾನ್ವಿತ ವಿದ್ಯಾರ್ಥಿ ವಿಶ್ವಾಸ್ ಸಾವಿಗೆ ಸಿಗಲೇಬೇಕು ನ್ಯಾಯ! ಏತಕ್ಕಾಗಿ ಗೊತ್ತಾ? ಸಾವಿಗೂ ರಾಜಕೀಯ ಮಾಡಿದ್ರೆ, … Read more